
ತೀರ್ಥಯಾತ್ರೆ ಅಥವಾ ಪುಣ್ಯಕ್ಷೇತ್ರಕ್ಕೆ ಹೋಗುವುದು ಕಮಿಯಾಗಿಲ್ಲ. ಆದರೆ ಪುಣ್ಯಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆಯೆ
ಇವು ನಮ್ಮ ನಂಬಿಕೆಗಳನ್ನು ಶ್ರದ್ಧೆಗಳನ್ನು ಇನ್ನೂ ಜಾಸ್ತಿ ಮಾಡಿವೆಯೇ ಅಥವಾ ಅಲ್ಲಿರುವ ಅನಾಚಾರ, ಅವ್ಯವಸ್ಥೆ.
ಪೂಜಾರಿಗಳ ಹೊಟ್ಟೆಬಾಕತನ ಇವು ಮುಂದಿನ ಪೀಳಿಗೆಗಳು ಈ ಪುಣ್ಯಕ್ಷೇತ್ರಗಳತ್ತ ಮುಖಮಾಡುವುದನ್ನೇ ನಿಲ್ಲಿಸುವವೇ
ಇವೇ ಮುಂತಾದ ಪ್ರಶ್ನೆಗಳು ಹಿಂದೆಯೂ ಕಾಡಿದ್ದವು. ಮೊನ್ನೆ ಮದುರೈ ಮತ್ತು ಶ್ರೀರಂಗಂಗೆ ಭೆಟಿ ಕೋಟ್ಟಾಗಲೂ
ಮತ್ತೆ ಮತ್ತೆ ಕಾಡಿವೆ. ದೇವರು ಆ ಪುಣ್ಯಕ್ಷೇತ್ರಗಳಲ್ಲಿ ನಿಜಕ್ಕೂ ಇದ್ದಾನೆಯೇ ಇದ್ದರೆ ಅದೇಃಗೆ ಕಣ್ಣುಮುಚ್ಚಿಕೊಂಡಿದ್ದಾನೆ ..
ಎರಡು ಸೆಕೆಂಡು ಕೈ ಮುಗಿದು ನಿಲ್ಲಲು ಬಿಡದೆ ರಟ್ಟೆಗೆ ಕೈ ಹಾಕಿ ಎಳೆಯುವ "ಸೇವಾ ನಿರತ" ರನ್ನು ನೋಡಿ ...!
ಕನ್ನಡದಲ್ಲಿ ಬರೆಯುವ ಕಷ್ಟ ಜತೆಗೆ ಕೈಕೊಡುವ ನೆಟ್ ಕನೆಕ್ಶನ್ ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ.

ಜನರು ದುಡ್ಡುಖರ್ಚು ಮಾಡಿಕೊಂಡು ಬರುವುದು ದರುಶನಕ್ಕೆ..ಕೈ ಮುಗಿದು ಕಣ್ಣಲ್ಲಿ ಒಂದರೆಕ್ಷಣವಾದರೂ ಪ್ರತಿಮೆ
ಕಣ್ಣುತುಂಬಿಕೊಳ್ಳಲು. ಆದರೆ ಅಲ್ಲಿಯ ಜನರಿಗಾಗಲಿ, ಪೂಜಾರಿಗಳಿಗಾಗಲಿ ಇದರ ಅರಿವೇ ಇಲ್ಲ. ಆ ದೇವಸ್ಥಾನ ತಮ್ಮ ಜಾಗೀರು ಎಂದು ಅವರು ತಿಳಿದಿರುವಂತಿದೆ.
N.SHIVARAJ Blogaway
Friday, 22 May 2015
ದೇವರು ಆ ಪುಣ್ಯಕ್ಷೇತ್ರಗಳಲ್ಲಿ ನಿಜಕ್ಕೂ ಇದ್ದಾನೆಯೇ
Subscribe to:
Comments (Atom)