Sunday, 11 May 2014

The way U Behave when U have Everything.

Lines to remember in Life.

1) Never Share Ur Secrets with Anyone; This can be Self-Destructive, Perhaps the

most Important Advice in Life.

2) Never Tell Ur Problems to Anyone; 20% will not Care & 80% will be Glad that U have them.

3) Life is similar to Boxing Game.
Defeat is not Declared when U Fall Down; It is Declared when U Refuse to Get Up.

4) WRONG PERSONS teach the RIGHT LESSONS in Life; That is called LIFE EXPERIENCE.

5) Faith is taking the 1st Step, even when U dont see the whole Staircase.

6) Keep Ur Face to the Sun, & U will not see the Shadow.

7) Everything is Valuable only at 2 Times: 1: Before Getting It. & 2: After Losing It.

8) 2 Things brings Happiness & Success
in Life: 1: The way U Manage when U have Nothing & 2: The way U Behave when U have Everything.

9) 2 Places are most Valuable in the
World: 1: The NICEST Place is to be in Someone's Thoughts & 2: The SAFEST Place is to be in Someone's wish

10) 'FEAR' has 2 Meanings:

11): Forget Everything & Run. & 2: Face Everything & Rejoice...!


Friday, 9 May 2014

ಕೂತಲ್ಲೇ ಹೆಚ್ಚು ಹೊತ್ತು ಕೆಲಸ ಮಾಡುವುದು ತುಂಬಾ ಅಪಾಯಕಾರ

ವಿಶ್ವದಲ್ಲಿ ಅರ್ಧಕ್ಕಿಂತ
ಹೆಚ್ಚು ಉದ್ಯೋಗಿಗಳು ಬಹಳ
ಹೊತ್ತು ಕುಳಿತಲ್ಲೇ ಕೆಲಸ
ಮಾಡುತ್ತಾರಂತೆ.
ಕೂತಲ್ಲೇ ಹೆಚ್ಚು ಹೊತ್ತು ಕೆಲಸ
ಮಾಡುವುದು ತುಂಬಾ ಅಪಾಯಕಾರಿ
ಎಂದು ಮತ್ತೊಂದು ಸಂಶೋಧನೆ
ಹೇಳಿದೆ. ಚಟುವಟಿಕೆ ಇಲ್ಲದ ದೇಹ ಸಕಲ
ರೋಗಗಳಿಗೆ
ಹೆಬ್ಬಾಗಿಲು ಎಂದು ಎಚ್ಚರಿಸಿದೆ.
ಕೂತಲ್ಲೇ ಕೆಲಸ
ಮಾಡಿದವರು ಸಿಗರೇಟು ಸೇದಿದಷ್ಟೇ ಕೆಟ್ಟ
ಪರಿಣಾಮ ಹೊಂದುತ್ತಾರೆ
ಎನ್ನುತ್ತಾರೆ ಸಂಶೋಧಕರು.
ತುಂಬಾ ಹೊತ್ತು ಕೂತು ಕೆಲಸ
ಮಾಡುವವರಿಗೆ ಡಯಾಬಿಟಿಸ್,
ಹೃದಯಸಂಬಂಧಿ
ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ.
ವ್ಯಾಯಾಮ
ಮಾಡಿದರೂ ಉಪಯೋಗವಿಲ್ಲ..
ಇನ್ನೊಂದು ಶಾಕಿಂಗ್ ವಿಚಾರವೆಂದರೆ,
ನೀವು ದೀರ್ಘಕಾಲ
ಕೂತಲ್ಲೇ ಕೂತಿದ್ದರೆ ಪರಬ್ರಹ್ಮ
ಬಂದರೂ ಹಾನಿ ತಪ್ಪಿಸಲು ಸಾಧ್ಯವಿಲ್ಲ.
ನಿತ್ಯ ಜಿಮ್'ನಲ್ಲಿ ಕಸರತ್ತು ಮಾಡಿದರೂ,
ಬೆಳಗ್ಗೆ-ಸಂಜೆ ಜಾಗಿಂಗ್ ಮಾಡಿದರೂ,
ಯೋಗಾಸನ ಮಾಡಿದರೂ ಹಾನಿ
ತಪ್ಪಿಸಲು ಆಗುವುದಿಲ್ಲವಂತೆ.
"ನಾವು ತುಂಬಾ ಹೊತ್ತು ಕೂತಾಗ
ಅಥವಾ ದೇಹ ಹೆಚ್ಚು ಚಟುವಟಿಕೆ
ತೋರದಿದ್ದಾಗ ನಮ್ಮ ಸ್ನಾಯುಗಳಲ್ಲಿ
ಕಿಣ್ವಗಳ(Enzyme) ಬದಲಾವಣೆಯಾಗಿ
ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ.
ಬಹಳ ಬೇಗ ಈ ಪ್ರಕ್ರಿಯೆ
ನಡೆದುಬಿಡುವುದರಿಂದ ನೀವು ಬೇರೆ
ಹೊತ್ತಿನಲ್ಲಿ ಎಷ್ಟೇ ವ್ಯಾಯಾಮ
ಮಾಡಿದರೂ ಪ್ರಯೋಜನವಾಗುವುದು ಕಡಿಮೆಯೇ"
ಎಂದು ಸಂಶೋಧಕ ಡಾ|
ಎಮ್ಮಾ ವಿಲ್'ಮೋಟ್ ಮತ್ತವರ ತಂಡ
ಹೇಳಿದೆ.
ಏನೇನು ಹಾನಿ?
* ಸಕ್ಕರೆ ಖಾಹಿಲೆ
* ಹೃದಯಸಂಬಂಧಿ ರೋಗಗಳು
* ಸ್ನಾಯು ನೋವು
* ಸೊಂಟ, ಬೆನ್ನು ನೋವು
* ಬೊಜ್ಜು
* ಕೀಲು ನೋವು
ಪರಿಹಾರ ಇದೆಯೇ..?
* ಅರ್ಧಗಂಟೆಗಿಂತ
ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ
ಕೂತಿರಬೇಡಿ. ಆಗಾಗ
ಎದ್ದು ಒಂದಷ್ಟು ದೂರ ಅಡ್ಡಾಡಿರಿ.
ನೀರಿನ ಬಾಟಲನ್ನ ತುಂಬಿಸಲೋ,
ಚಹಾ ಕುಡಿಯಲೋ, ಸಹೋದ್ಯೋಗಿ
ಜೊತೆ ಒಂದು ನಿಮಿಷ ಹರಟಲೋ ನಿಮ್ಮ
ಜಾಗ ಬಿಟ್ಟು ಕದಲಿರಿ.
* ಕುಳಿತುಕೊಳ್ಳುವಾಗ ಬೆನ್ನ
ನೇರವಾಗಿರಲಿ
* ಚೇರ್'ನ ಹಿಂಬದಿಗೆ ನಿಮ್ಮ ಕುಂಡಿ
ತಾಕುವಂತಿರಲಿ
* ನಿಮ್ಮ ಕಾಲುಗಳನ್ನ ಒಂದರ
ಮೇಲೊಂದು ಇಟ್ಟುಕೊಂಡು ಕೂರಬೇಡಿ.
* ನಿಮ್ಮ ಮುಂದೆಯೇ ಕೀಬೋರ್ಡ್
ಇರಬೇಕು. ಮೌಸ್ ಅದರ
ಪಕ್ಕದಲ್ಲೇ ಇರಬೇಕು. ನಿಮ್ಮ
ಲ್ಯಾಂಡ್'ಲೈನ್ ಫೋನನ್ನ
ಸಮೀಪದಲ್ಲೇ ಇಟ್ಟುಕೊಳ್

Thursday, 8 May 2014

Change the way you think

If you don’t like something, 

change it.  

If you can’t change it, 

change the way you think about it.  

Being hurt is something you can’t stop from happening, but being miserable is always your choice.  

No matter how bad things are, you can always make things worse.  

Negative thinking creates negative results. 

Positive thinking creates positive results.

The only limits to the possibilities in your life tomorrow are the “buts” you use today.

Things always turn out best for people who make the best out of the way things turn out.

Eventually you will realize that happiness is not the absence of problems, but simply the ability to deal well with them.  

Imagine all the wondrous things your mind might embrace if it weren’t wrapped so tightly around your struggles.  

Always look at what you have, instead of what you have lost.  

Because it’s not what the world takes away from you that counts; it’s what you do with what you have left. 


Wednesday, 7 May 2014

ಸಂಕಟವನ್ನು ಶಾಂತಿಯನ್ನಾಗಿ ಪರಿವರ್ತಿಸಿ ...

ಎಲ್ಲರೂ ಒಂದಿಲ್ಲೊಂದು ಬಾರಿ ಸಂಕಷ್ಟ
ಅನುಭವಿಸಿಯೇ ಇರುತ್ತೇವೆ. ಪ್ರೀತಿಪಾತ್ರರ ಅಗಲಿಕೆ,
ಅತ್ಯಂತ ಅಮೂಲ್ಯ
ವಸ್ತುವನ್ನು ಕಳೆದುಕೊಳ್ಳುವುದೋ ಇಲ್ಲ, ಜತನವಾಗಿ
ಕಾಪಿಟ್ಟುಕೊಂಡ
ಸಂಬಂಧವನ್ನು ಕಳೆದುಕೊಳ್ಳುವುದೋ,
ಅಥವಾ ಉದ್ಯೋಗವೋ ಹೀಗೆ ಬದುಕಿನಲ್ಲಿ
ಒಂದಿಲ್ಲೊಂದು ವಸ್ತುಗಳನ್ನು ಕಳೆದುಕೊಂಡಾಗ
ಅನುಭವಿಸುವ ನೋವು ಸಂಕಟಗಳು ಅಷ್ಟಿಷ್ಟಲ್ಲ.
ಅದು ತುಂಬಲಾಗದ ನಷ್ಟವೇನೋ ಎಂಬ ಭಾವ
ಕಾಡುತ್ತದೆ. ಆದರೆ ಸಂಕಟ
ಮತ್ತು ಶಾಂತಿಗಳು ಒಂದೇ ನಾಣ್ಯದ
ಎರಡು ಮುಖಗಳು. ಅವೆರಡನ್ನೂ ಬೇರ್ಪಡಿಸುವ
ಗಡಿಯೂ ತುಂಬಾ ತೆಳುವಾದದ್ದು.
ತಿಳಿವು ಹೆಚ್ಚಿಸಿಕೊಳ್ಳುತ್ತಾ, ಬದುಕಿನ ಬಗ್ಗೆ
ಅರ್ಥೈಸಿಕೊಳ್ಳುತ್ತಾ,
ಸಹಾನುಭೂತಿಯನ್ನು ಮೈಗೂಡಿಸಿಕೊಳ್ಳುತ್ತಾ ಹೋದಂತೆ
ಯಾತನೆಯನ್ನು ನೆಮ್ಮದಿಯನ್ನಾಗಿ,
ಚಡಪಡಿಕೆಯನ್ನು ನೆಮ್ಮದಿಗೆ, ಪ್ರತಿಕೂಲ
ಸ್ಥಿತಿಯನ್ನು ನಮಗೆ ಅನುಕೂಲಕರವಾಗಿ
ಪರಿವರ್ತಿತವಾಗುತ್ತಾ ಹೋಗುತ್ತದೆ.
ಯಾವುದೇ ವಸ್ತುವಿಗೂ ಅಂಟಿಕೊಳ್ಳುವುದೇ ನಮ್ಮೆಲ್ಲಾ ಸಂಕಟಗಳಿಗೆ
ಮೂಲ. ನಾವು ಮಾಡುವ ಕೆಲಸಕ್ಕೆ ಲೌಕಿಕ ಲಾಭದ
ನಿರೀಕ್ಷೆಯಿರಿಸಿಕೊಂಡಾಗಲೇ ಯಾವುದೇ ಕೆಲಸದಲ್ಲೂ ನಿರಾಶೆಯ
ಅನುಭವವಾಗುತ್ತದೆ. ನಾವು ನಮ್ಮ
ಮಕ್ಕಳು ಭವಿಷ್ಯದಲ್ಲಿ
ಏನಾಗಬೇಕೆಂದು ಕನಸು ಕಟ್ಟಿಕೊಂಡು ಅದಕ್ಕೆ
ಅಂಟಿಕೊಳ್ಳುವುದರಿಂದಲೇ ಮಕ್ಕಳ ಭವಿಷ್ಯದ
ಬಗೆಗಿನ ಆತಂಕ, ಉದ್ವೇಗವಾಗಿ
ನಮ್ಮನ್ನು ಕಾಡುತ್ತದೆ. ನಮ್ಮ ದೇಹದ ಬಗೆಗಿನ
ಅಪರಿಮಿತ ವ್ಯಾಮೋಹವೇ ಆರೋಗ್ಯದ ಬಗೆಗಿನ
ಆತಂಕಕ್ಕೆ ಮೂಲಕಾರಣವಾಗುತ್ತದೆ.
ಸಂಕಟ, ನೋವು, ದುಃಖಗಳನ್ನು ಶಾಂತಿ,
ನೆಮ್ಮದಿಗಳನ್ನು ಪರಿವರ್ತಿಸುವ ಮೂರು ಮೂಲ
ಮಂತ್ರಗಳಿವೆ. ಸಂತೋಷವೆಂಬುದು ನಮ್ಮದೇ ಆಯ್ಕೆ
ಎಂಬುದನ್ನು ಮೊದಲು ಅರಿಯಬೇಕು. ಸಂಕಟದ
ಸರಣ ನಮ್ಮನ್ನು ನಿಷ್ಕ್ರಿಯಗೊಳಿಸುತ್ತದೆ. ಆ
ಪರಿಸ್ಥಿತಿಯನ್ನು ಬದಲಿಸುವ
ತಾಕತ್ತು ನಮ್ಮೊಳಗೇ ಇದೆ. ಆ ಪರಿಸ್ಥಿತಿಗೆ
ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ
ಅದರ ಪರಿಣಾಮವೂ ನಿರ್ಧಾರವಾಗುತ್ತದೆ.
ಉದ್ಯೋಗ ಹೋದರೆ ವೈಯಕ್ತಿಕ
ಸೋಲು ಎಂದೇ ನೋಡಬಹುದು ಅಥವಾ ಅದನ್ನು ಉದ್ಯೋಗ
ಜೀವನದ ಅವಿಭಾಜ್ಯ ಅಂಗಗಳಲ್ಲಿ
ಒಂದು ಎಂದೂ ಅದನ್ನು ನೋಡಬಹುದು.
ಹಾಗೆಯೇ ಆತ್ಮಾವಲೋಕನ ಮಾಡಿಕೊಳ್ಳಲು, ಹೊಸ
ಕೌಶಲಗಳನ್ನು ಮೈಗೂಡಿಸಿಕೊಳ್ಳಲು, ಅರ್ಥಪೂರ್ಣ
ಕೆಲಸಗಳನ್ನು ಮಾಡಲು ಇದೊಂದು ಅತ್ಯುತ್ತಮ
ಅವಕಾಶದಂತೆಯೂ ಇದನ್ನು ಕಾಣಬಹುದು. ನೌಕರಿ
ಕಳೆದು ಕೊಂಡ ಒಂದು ವರ್ಷದಲ್ಲಿ ಮತ್ತೆ ಮೊದಲಿನಂತೆ
ಸಂತೋಷವಾಗಿರಲು ತೊಡಗುತ್ತಾರೆ
ಎಂದು ಸಂಶೋಧನೆಯೊಂದು ಸಾಬೀತು ಪಡಿಸಿದೆ.
(ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೂ ಇದೇ ಸೂತ್ರ
ಅನ್ವಯವಾಗುತ್ತದೆ.) ಕೆಲವರಂತೂ ಕೆಲಸ
ಕಳೆದುಕೊಂಡದ್ದು ತಮ್ಮ ಜೀವನದಲ್ಲಿ ಸಂಭವಿಸಿದ
ಅತ್ಯುತ್ತಮ ಘಟನೆ ಎಂದೇ ಪರಿಗಣಿಸುತ್ತಾರೆ.
ನಮ್ಮೊಳಗಿನ ತಿಳಿವು ತಿಳಿಗೊಂಡಾಗ ಈ ಬದಲಾವಣೆ
ಸರಳವಾಗಿ, ಸಹಜವಾಗಿ ಆಗುತ್ತದೆ. ನಾಲ್ಕು ವರ್ಷದ
ಕಂದನಿಗೆ ತನ್ನ ಗೊಂಬೆ ಕಳೆದರೆ ಅದೇ ದೊಡ್ಡ ನೋವು,
ಆದರೆ 7ರ ಬಾಲನಿಗೆ ಕಳೆದದ್ದು ಗೊಂಬೆಯಷ್ಟೆ,
ಅದು ಹೋದರೆ ಮತ್ತೊಂದು ಬರುತ್ತದೆ ಎಂಬ
ಅರಿವಿರುತ್ತದೆ. ಸಹಾನುಭೂತಿಯ
ಸಂಸ್ಕಾರವನ್ನು ಮೈಮನಗಳಿಗೆ ಕೊಟ್ಟಂತೆ ನೋವಿನ
ಅನುಭವದ ಗಾಢತೆ ಕಡಿಮೆಯಾಗುತ್ತಾ ಹೋಗುತ್ತದೆ.
ಸದಾ ನ್ಯಾಯಾನ್ಯಾಯಗಳನ್ನು ತಕ್ಕಡಿಯಲ್ಲಿ
ತೂಗುವುದನ್ನು ಕಡಿಮೆ ಮಾಡುತ್ತದೆ. ಕ್ಷಮೆ,
ಎಲ್ಲಾ ಕೆಲಸಗಳಲ್ಲೂ ಸಂಪೂರ್ಣತೆಯನ್ನು ಹುಡುಕುವ
ತುಡಿತ ಕಡಿಮೆಯಾಗುತ್ತದೆ. ಸೂಫಿ ಸಂತ ರುಮಿ
ಹೇಳುವಂತೆ 'ಗಾಯವೆಂಬುದು ಬೆಳಕಿನ
ಪ್ರವೇಶದ್ವಾರ.' ಅರಿವಿನ ಸೆಲೆ ಹೆಚ್ಚಿದಂತೆ
ನಾವು ಆತ್ಮಾನಂದವೂ ಹೆಚ್ಚಿ ಅಸೀಮ ನೆಮ್ಮದಿ
ನಮ್ಮದಾಗುತ್ತದೆ.

Monday, 5 May 2014

Spend some time with your loved ones

The Paradox of our Time ...

The paradox of our time in history is that we have taller buildings, but shorter tempers; wider freeways, but narrower viewpoints. We spend more, but have less; we buy more, but enjoy it less. We have bigger houses and smaller families; more conveniences, but less time. We have more degrees but less sense; more knowledge, but less judgement; more experts, yet more problems; more medicine, but less wellness.

We drink too much, smoke too much, spend too recklessly, laugh too little, drive too fast, get too angry too quickly, stay up too late, get up too tired, read too little, watch TV too much, and pray too seldom. We have multiplied our possessions, but reduced our values. We talk too much, love too seldom and hate too often.

We’ve learned how to make a living, but not a life. We’ve added years to life, not life to years. We’ve been all the way to the moon and back, but have trouble crossing the street to meet the new neighbor. We’ve conquered outer space, but not inner space. We’ve done larger things, but not better things. We’ve cleaned up the air, but polluted the soul. We’ve split the atom, but not our prejudice. We write more, but learn less. We plan more, but accomplish less. We’ve learned to rush, but not to wait. We build more computers to hold more information, to produce more copies than ever, but we communicate less and less.

These are the times of fast foods and slow digestion; big men, and small character; steep profits, and shallow relationships. These are days of two incomes, but more divorce; fancier houses, but broken homes. These are days of quick trips, disposable diapers, throwaway morality, one night stands, overweight bodies, and pills that do everything from cheer, to quiet, to kill. It is a time when there is much in the show window and nothing in the stockroom. A time when technology can bring this letter to you, and a time when you can choose either to share this insight, or to just hit delete.

Remember, spend some time with your loved ones, because they are not going to be around forever.

Remember to say a kind word to someone who looks up to you in awe, because that little person soon will grow up and leave your side.

Remember to hold hands and cherish the moment for someday that person will not be there again.

Give time to love, give time to speak, and give time to share the precious thoughts in your mind.

AND ALWAYS REMEMBER:
Life is not measured by the number of breaths we take, but by the moments that take our breath away.

Psychologists say

Psychologists say

1) If a person laughs too much,
     even at stupid things,
     he is lonely deep inside ...

2) If a person sleeps a lot, he is sad.

3) If a person speaks less,
     speaks fast, he keeps secrets.

4) If some one can't cry, he is weak .

5) lf some one eats an
     abnormal manner, he is tense.

6) If some cries on little things,
      he is innocent & soft hearted.

7) If some one becomes angry
     over silly or petty (small) things,
     it means he needs love ....

Try to understand people.

Sunday, 4 May 2014

The Alphabet Of Happiness...

The Alphabet Of Happiness...

A – ACCEPT Accept others for who they are and for the choices they've made even if you have difficulty understanding their beliefs, motives, or actions.

B – BREAK AWAY Break away from everything that stands in the way of what you hope to accomplish with your life.

C – CREATE Create a family of friends whom you can share your hopes, dreams, sorrows, and happiness with.

D – DECIDE Decide that you’ll be successful and happy come what may, and good things will find you. The roadblocks are only minor obstacles along the way.

E – EXPLORE Explore and experiment. The world has much to offer, and you have much to give. And every time you try something new, you’ll learn more about yourself.

F – FORGIVE Forgive and forget. Grudges only weigh you down and inspire unhappiness and grief. Soar above it, and remember that everyone makes mistakes.

G – GROW Leave the childhood monsters behind. They can no longer hurt you or stand in your way.

H – HOPE Hope for the best and never forget that anything is possible as long as you remain dedicated to the task.

I – IGNORE Ignore the negative voice inside your head. Focus instead on your goals and remember your accomplishments. Your past success is only a small inkling of what the future holds.

J – JOURNEY Journey to new worlds, new possibilities, by remaining open-minded. Try to learn something new every day, an you’ll grow.

K – KNOW Know that no matter how bad things seem, they’ll always get better. The warmth of spring always follows the harshest winter.

L – LOVE Let love fill your heart instead of hate. When hate is in your heart, there’s room for nothing else, but when love is in your heart, there’s room for endless happiness.

M – MANAGE Manage your time and your expenses wisely, and you’ll suffer less stress and worry. Then you’ll be able to focus on the important things in life.

N – NOTICE Never ignore the poor, infirm, helpless, weak, or suffering. Offer your assistance when possible, and always your kindness and understanding.

O – OPEN Open your eyes and take in all the beauty around you. Even during the worst of times, there’s still much to be thankful for.

P – PLAY Never forget to have fun along the way. Success means nothing without happiness.

Q – QUESTION Ask many questions, because you’re here to learn.

R – RELAX Refuse to let worry and stress rule your life, and remember that things always have a way of working out in the end.

S – SHARE Share your talent, skills, knowledge, and time with others. Everything that you invest in others will return to you many times over.

T – TRY Even when your dreams seem impossible to reach, try anyway. You’ll be amazed by what you can accomplish.

U – USE Use your gifts to your best ability. Talent that’s wasted has no value. Talent that’s used bill bring unexpected rewards.

V – VALUE Value the friends and family members who've supported and encouraged you, and be there for them as well.

W – WORK Work hard every day to be the best person you can be, but never feel guilty if you fall short of your goals. Every sunrise offers a second chance.

X – X-RAY Look deep inside the hearts of those around you and you’ll see the goodness and beauty within.

Y – YIELD Yield to commitment. If you stay on track and remain dedicated, you’ll find success at the end of the road.

Z – ZOOM Zoom to a happy place when bad memories or sorrow rears its ugly head. Let nothing interfere with your goals. Instead, focus on your abilities, your dreams, and a brighter tomorrow.



Learn a lesson in life each day

Life...

Sometimes people come into your life and you know right away that they were meant to be there, to serve some sort of purpose, teach you a lesson, or to help you figure out who you are or who you want to become.

You never know who these people may be – a roommate, a neighbor, a professor, a friend, a lover, or even a complete stranger – but when you lock eyes with them, you know at that very moment they will affect your life in some profound way.

Sometimes things happen to you that may seem horrible, painful, and unfair at first, but in reflection you find that without overcoming those obstacles you would have never realized your potential, strength, willpower, or heart.

Illness, injury, love, lost moments of true greatness, and sheer stupidity all occur to test the limits of your soul. Without these small tests, whatever they may be, life would be like a smoothly paved straight flat road to nowhere. It would be safe and comfortable, but dull and utterly pointless.

The people you meet who affect your life, and the success and downfalls you experience, help to create who you are and who you become. Even the bad experiences can be learned from. In fact, they are sometimes the most important ones.

If someone loves you, give love back to them in whatever way you can, not only because they love you, but because in a way, they are teaching you to love and how to open your heart and eyes to things.

If someone hurts you, betrays you, or breaks your heart, forgive them, for they have helped you learn about trust and the importance of being cautious to whom you open your heart.

Make every day count. Appreciate every moment and take from those moments everything that you possibly can for you may never be able to experience it again. Talk to people that you have never talked to before, and listen to what they have to say.

Let yourself fall in love, break free, and set your sights high. Hold your head up because you have every right to. Tell yourself you are a great individual and believe in yourself, for if you don’t believe in yourself, it will be hard for others to believe in you.

You can make anything you wish of your life. Create your own life and then go out and live it with absolutely no regrets.

And if you love someone tell them, for you never know what tomorrow may have in store.

Learn a lesson in life each day that you live!

Today is the tomorrow you were worried about yesterday.

Think About it? Was it worth it?

Saturday, 3 May 2014

ಜ್ಯೋತಿಷಿಗಳು ನೀಡುವ ಪುಕ್ಕಟೆ ಸಲಹೆಗಳೂ ತಮಾಷೆಯಾಗಿರುತ್ತವೆ.

ತಾವೊಬ್ಬ ಜ್ಯೋತಿಷಿ ಎಂದು ಹೇಳಿಕೊಂಡು ಜನಮನ ಸೆಳೆದಿದ್ದ ವ್ಯಕ್ತಿಯೊಬ್ಬರ ರಾಸಲೀಲೆ ಪ್ರಕರಣ, ಜ್ಯೋತಿಷ್ಯ ವಾಣಿಯಲ್ಲಿ ಮೈಮರೆಯುವ
ಜನಸಾಮಾನ್ಯರನ್ನು ದಂಗುಪಡಿಸಿದೆ. ಬೆಂಗಳೂರಿನ
ಮನೆಯೊಂದರಲ್ಲಿ ಜ್ಯೋತಿಷ್ಯ ಕೇಂದ್ರ
ಸ್ಥಾಪಿಸಿದ್ದ ಆ ಸ್ವಯಂಘೋಷಿತ ಜ್ಯೋತಿಷಿ,
ಯುವತಿಯರ ಜತೆ ಸರಸವಾಡುತ್ತಿರುವ ಸಿಸಿ ಟಿ.ವಿ. ದೃಶ್ಯಾವಳಿಗಳು ಈಗ ಚರ್ಚೆಗೆ ಗ್ರಾಸವಾಗಿವೆ.
ಜ್ಯೋತಿಷ್ಯದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ, ನಿಸ್ಸಹಾಯಕ
ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ
ಎಂಬುದು ಆ ವ್ಯಕ್ತಿಯ ಮೇಲಿನ ಆರೋಪ.
ಜ್ಯೋತಿಷಿಯ ಮುಖವಾಡ ಧರಿಸಿ ನಡೆಸುವ ವಂಚನೆ,
ದೌರ್ಜನ್ಯ ಮತ್ತು ಹಣ ಸುಲಿಗೆ ಪ್ರಕರಣಗಳು ಆಗಾಗ
ವರದಿಯಾಗುತ್ತಲೇ ಇರುತ್ತವೆ.
ಇಷ್ಟಾಗಿಯೂ ಸಾರ್ವಜನಿಕರು ಜಾಗೃತರಾಗದೆ, ಮತ್ತೆ
ಮತ್ತೆ ಇಂಥ ಕೃತ್ಯಗಳಿಗೆ ಪರೋಕ್ಷವಾಗಿ
ಪ್ರೋತ್ಸಾಹಿಸುವುದು ವಿಷಾದನೀಯ.
ಜ್ಯೋತಿಷ್ಯವೂ ಒಂದು ವಿಜ್ಞಾನ,
ಅದರಲ್ಲೂ ಸತ್ಯಾಂಶವಿದೆ ಎಂಬ ವಾದವಿದೆ. ಆದರೆ
ಇತಿಮಿತಿಯಲ್ಲಿ ಇದನ್ನು ಬಳಸುವುದನ್ನು ಬಿಟ್ಟು,
ಕೆಲವರು ಮಿತಿಮೀರಿ ಜ್ಯೋತಿಷ್ಯದ
ಅಡಿಯಾಳಾಗಿಬಿಟ್ಟಿದ್ದಾರೆ. ಬರಬರುತ್ತ ಹುಸಿ
ಜ್ಯೋತಿಷ್ಯದ ಅಬ್ಬರ ಜೋರಾಗುತ್ತಿದೆ.
'ಕೆಟ್ಟು ಪಟ್ಟಣ ಸೇರಿದ' ಎಂಬ ಹಳೆಯ ನಾಣ್ಣುಡಿ
ಈಗ 'ಕೆಟ್ಟು ಜ್ಯೋತಿಷಿಯಾದ' ಎಂದು ಬದಲಾಗಿದೆ.
ಎಸ್ಸೆಸ್ಸೆಲ್ಸಿ ಪಾಸಾಗಲಾಗದವರು, ಬೀಡಾ ಅಂಗಡಿ
ಇಟ್ಟು ದಿವಾಳಿಯಾದವರು, ಜನರಿಗೆ ಮೋಸ ಮಾಡಿ
ಊರಿನಿಂದ ಹೊರದಬ್ಬಲ್ಪಟ್ಟವರು, ಸಣ್ಣಪುಟ್ಟ
ಕ್ರಿಮಿನಲ್ ಕೃತ್ಯ ಎಸಗಿ ಜೈಲು ನೋಡಿ
ಬಂದವರೂ ಈಗೀಗ ಅರೆಬರೆ ಜ್ಯೋತಿಷ್ಯ
ಓದಿಕೊಂಡು ಜನರಿಗೆ ಸಾಂತ್ವನ ಹೇಳುವ
ಕಸುಬಿಗಿಳಿದಿದ್ದಾರೆ.
ಜ್ಯೋತಿಷ್ಯ ಈಗ ಸುಲಭವಾಗಿ ದುಡ್ಡು ಮಾಡುವ
ದಂಧೆಯಾಗಿಬಿಟ್ಟಿದೆ. ನಾನಾ ಕಾರಣಗಳಿಂದ
ಜೀವನದಲ್ಲಿ ನೊಂದ ಜನ ಪರಿಹಾರ
ಅರಸುತ್ತಾ ಜ್ಯೋತಿಷಿಗಳ ಹುಂಡಿಗೆ ಹಣ
ಚೆಲ್ಲುತ್ತಿದ್ದಾರೆ. ಕಷ್ಟ ಪರಿಹಾರದ ಹೆಸರಿನಲ್ಲಿ
ಬೃಹತ್ ಮೈದಾನದಲ್ಲಿ ಹೋಮ, ಹವನ ಏರ್ಪಡಿಸುವ
ಕೆಲ ಜ್ಯೋತಿಷಿಗಳು, ಒಂದೇ ದಿನದಲ್ಲಿ ಲಕ್ಷಾಂತರ
ರೂಪಾಯಿ ಕಮಾಯಿಸುತ್ತಿದ್ದಾರೆ. ಈ
ಜ್ಯೋತಿಷಿಗಳು ನೀಡುವ ಪುಕ್ಕಟೆ
ಸಲಹೆಗಳೂ ತಮಾಷೆಯಾಗಿರುತ್ತವೆ. ಒಂದು ಕಡೆ ಒಬ್ಬ
ಜ್ಯೋತಿಷಿ, ''ಗೂಬೆ ಅನಿಷ್ಟ. ಗೂಬೆ ಹೊಕ್ಕ ಮನೆ
ತೊರೆಯಬೇಕು,'' ಎಂದರೆ, ಮತ್ತೊಂದು ಕಡೆ
ಇನ್ನೊಬ್ಬ ಜ್ಯೋತಿಷಿ, ''ಬೆಳಗ್ಗೆ ಎದ್ದ
ಕೂಡಲೇ ಗೂಬೆಯ ಮುಖ ನೋಡಿದರೆ ಶುಭವಾಗುತ್ತದೆ.
ಜೀವಂತ ಗೂಬೆಯನ್ನು ಸಾಕಲು ಆಗದಿದ್ದರೆ ಬೆಳ್ಳಿಯ
ಗೂಬೆಯನ್ನಾದರೂ ಮಾಡಿಸಿ ಅದರ ಮುಖ ನೋಡಿ,''
ಎನ್ನುತ್ತಾನೆ! ಅತ್ತೆಯನ್ನು ಪಳಗಿಸುವುದು ಹೇಗೆ,
ಸೊಸೆಯನ್ನು ಮನೆಯಿಂದ ಹೊರ ಹಾಕುವುದು ಹೇಗೆ,
ಪರಸ್ತ್ರೀಯರನ್ನು ಒಲಿಸಿಕೊಳ್ಳುವುದು ಹೇಗೆ ಎಂಬ
ಉಪಾಯವನ್ನೂ ಇವರು ಮುಲಾಜಿಲ್ಲದೆ
ಹೇಳುತ್ತಾರೆ! ವೈಜ್ಞಾನಿಕ ಪ್ರಜ್ಞೆಯತ್ತ ಮುಖ
ಮಾಡಿದ್ದ ಜನ ಈ ಅರೆಬೆಂದ ಜ್ಯೋತಿಷಿಗಳಿಂದಾಗಿ
ಮತ್ತೆ ಮೌಢ್ಯದ ಕೂಪದತ್ತ
ತೆವಳುತ್ತಿರುವುದು ಕಳವಳಕಾರಿ. ನಕಲಿ ಮತ್ತು ವಂಚಕ
ಜ್ಯೋತಿಷಿಗಳ ವಿರುದ್ಧ ಸರಕಾರ ಕಠಿಣ ಕ್ರಮ
ಕೈಗೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯ
ಕಾಪಾಡಬೇಕು. ಎಲ್ಲ ದೃಷ್ಟಿಕೋನಗಳಿಂದ ಚರ್ಚಿಸಿ,
ಸಾಧಕ-ಬಾಧಕಗಳನ್ನು ಸಮಚಿತ್ತದಿಂದ ಅವಲೋಕಿಸಿ
ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿ ಮಾಡುವತ್ತ
ಕಾರ್ಯೋನ್ಮುಖವಾಗಬೇಕು. ಸಾರ್ವಜನಿಕರೂ ಢೋಂಗಿ
ಜ್ಯೋತಿಷಿಗಳ ಮಾತಿಗೆ ಮರುಳಾಗದೆ, ಅಂಥವರ
ವಿರುದ್ಧ ದನಿ ಎತ್ತಬೇಕು.

Thursday, 1 May 2014

There is a solution.

A father left 17 Cows as an Asset for his Three Sons.

When the Father passed away, his sons opened up the will.

The Will of the Father stated that the Eldest son should get Half of 17 Cows,

The Middle Son should be given 1/3rd of 17 Cows,

Youngest Son should be given 1/9th of the 17 Cows,

As it is not possible to divide 17 into half or 17 by 3 or 17 by 9, the sons started to fight with each other.

So, they decided to go to a wise man.

The wise man listened patiently about the Will. The wise man, after giving this thought, brought one cow of his own & added the same to 17. That increased the total to 18 cows.

Now, he started reading the deceased father’s will.

Half of 18 = 9.
So he gave 9 cows.
to the eldest son.

1/3rd of 18 = 6.
So he gave 6 cows.
to the middle son.

1/9th of 18 = 2.
So he gave 2 cows.
to the youngest son.

Now add this up:
9 + 6 + 2 = 17 &
This leaves 1 cow,
which the wise man took back.

MORAL: The attitude of negotiation & problem solving is to find the 18th cow. i.e. the common ground. Once a person is able to find the common ground, the issue is resolved. It is difficult at times.

However, to reach a solution, the first step is to believe that there is a solution. If we think that there is no solution, we won’t be able to reach any!

If you liked this story,  please share with friends & family