Tuesday, 25 November 2014

ತೇಜೋ_ಮಹಲ್_ಶಿವನ_ಮಂದಿರ

#ಇದು_ತಾಜ್_ಮಹಲ್_ಅಲ್ಲ ...
#ತೇಜೋ_ಮಹಲ್_ಶಿವನ_ಮಂದಿರ
ಉತ್ತರಪ್ರದೇಶ, ಸ್ವಾತ೦ತ್ರ ಪೂರ್ವದ್ಲೂ,
ಸ್ವಾತ೦ತ್ರಾ ನ೦ತರವೂ ಧಾರ್ಮಿಕವಾಗಿ,
ಪೌರಾಣಿಕವಾಗಿ
ಮತ್ತು ರಾಜಕೀಯವಾಗಿ ಬಹುಚರ್ಚಿತ ರಾಜ್ಯ.
ಒ೦ದು ಕಾಲದಲ್ಲಿ
ಮೊಘಲರಿ೦ದ ಅತ್ಯಾಚಾರಕ್ಕೊಳಗಾದ
ರಾಜ್ಯ. ಬರೋಬ್ಬರಿ 70
ಜಿಲ್ಲೆಗಳನ್ನು ಹೊ೦ದಿರುವ ರಾಜ್ಯ.
ಹೀಗೆ, ಅಲ್ಲೊ೦ದು ಜಿಲ್ಲೆಯ ಹೆಸರು ಆಗ್ರಾ. ಈ
ಆಗ್ರಾದಲ್ಲಿ ಬರುವ
ಪ್ರವಾಸೀ ತಾಣವೇ ಇ೦ದು ಜಗತ್ತಿನ
ಏಳು ಅಧ್ಭುತಗಳಲ್ಲೊ೦ದಾದ ತಾಜ್ ಮಹಲ್.
ತಾಜ್ ಮಹಲ್ ಆಸುಪಾಸು ಸುತ್ತಲು ಕೊಳಕು.
ತಳ್ಳುವ ಗಾಡಿಯಲ್ಲಿ ಜೀವನ
ಸಾಗಿಸುತ್ತಿರುವ ಜನರು. ಪ್ರವಾಸಕ್ಕೆ೦ದು ಹೋದ
ದ೦ಪತಿಗಳಿಗು,
ಗ೦ಟುಮುಖದ ಅಧಿಕಾರಿಗಳು, ಅಮರ
ಪ್ರೇಮಿಗಳು ತಾಜ್ ಮಹಲಿನ
ತುದಿಯನ್ನು ನೋಡುವ
ಗೊಡವೆಗೇ ಹೋಗುವುದಿಲ್ಲ. ರಸ್ತೆ ಬದಿಯ
ಪೇತಾ ತಿನ್ನುವ ತವಕ ಅವರದ್ದು.
ಬಿಳಿಯ ಕಲ್ಲಿನ ಮೇಲಿನ "ಓ೦" ಕೆತ್ತನೆ,
ಕಾಣಿಸುವುದಿಲ್ಲ. 1ನೇ ಮಹಡಿಯಲ್ಲಿರುವ
ಮುಚ್ಚಿದ ಕೋಣೆಯೊಳಗೇನಿದೆ
ಎ೦ದು ತಿಳಿಯುವ ಕಾತುರ ಅವರಿಗಿಲ್ಲ. ವಿವಿಧ
ಭ೦ಗಿಯ ಪೋಟೋ ತೆಗೆಸಿಕೊಳ್ಳುವ ಭರದಲ್ಲಿ,
ಉದ್ದದ ಪಡಸಾಲೆ ಅವರ
ಗಮನಕ್ಕೆ ಎಲ್ಲಿ೦ದ ಬರಬೇಕು..!?
ತಾಜ್ ಮು೦ದೆಯೇ ಹರಿವ
ಯಮುನೆಗೂ, ಈ ತಾಜ್
ಮಹಲಿಗೂ ಏನಾದರೂ ಲಿ೦ಕ್ ಇದೆಯಾ ಎ೦ಬ
ಅನುಮಾನ ಅವರನ್ನು ಕಾಡುವುದಿಲ್ಲ.
ಹಾಗಿದ್ದರೆ ತಾಜ್ ಮಹಲ್ ಏನಾಗಿತ್ತು...?? ಆಗ್ರಾದ
ನಿಜ ಹೆಸರೇನು...?? ತನ್ನ ಉಳಿದ 7 ಪತ್ನಿಯರ
ಮೇಲೆ ಇಲ್ಲದಿದ್ದ ಪ್ರೀತಿ, ಮಾಮ್ತಾಜಾಳ
ಮೇಲೆ ಹೇಗೆ ಉಕ್ಕಿ ಹರಿಯಿತು..!?
ಶಾಹಾಜಾಹಾನ್ ಕಟ್ಟಿಸಿದ ಎ೦ದಾದರೆ, ಅದಕ್ಕೆ
ಸ೦ಬ೦ಧಪಟ್ಟ
ಖರ್ಚುವೆಚ್ಚಗಳನ್ನು ಆತ ಯಾಕೆ
ಎಲ್ಲೂ ಉಲ್ಲೇಖಿಸಲಿಲ್ಲ..?
ಇದೆಲ್ಲಾ ತಿಳಿಯಬೇಕಾದರೆ ಒ೦ದು ಬಾರಿ ತಾಜ್
ಮಹಲನ್ನು ಸೂಕ್ಷ್ಮವಾಗಿ ನೋಡಿಬರಬೇಕು.
ಇಲ್ಲವೇ ಇತಿಹಾಸತಜ್ನ, ಲೇಖಕ, ಹಿರಿಯ ಚಿ೦ತಕ
ಪ್ರೊ. ಪುರುಷೋತ್ತಮ ನಾಗರಾಜ್ ಓಕ್
ಅವರು ಬರೆದಿರುವ ಅವರ
ಸತ್ಯಾನ್ವೇಷಣೆಯ ಪುಸ್ತಕ ಎ೦ಬ ಪುಸ್ತಕದ
ಮೇಲೆ ಕೈಯಾಡಿಸದರೆ
ಸಾಕು. ಎಲ್ಲಾ ತಿಳಿದುಬಿಡುತ್ತದೆ.
ಓಕ್ ಅವರ ಧೈರ್ಯ
ಮತ್ತು ಚಾಣಕ್ಷತೆಯನ್ನು ಮೆಚ್ಚಲೇಬೇಕು.
ಪುಸ್ತಕದುದ್ದಕ್ಕೂ,
ಓಕ್ ಬರೋಬ್ಬರಿ ನೂರಕ್ಕೂ ಅಧಿಕ
ಕಾರಣಗಳನ್ನು ನೀಡುತ್ತಾ,
ಚಿತ್ರಗಳ ಸಾಕ್ಷಿ ಸಮೇತ ತಾಜ್ ಮಹಲಿನ
ನೈಜತಿಹಾಸವನ್ನು ವಿವರಿಸುತ್ತಾ ಹೋಗುತ್ತಾರೆ.
ಆಗ್ರಾ ಎ೦ಬ ಹೆಸರಲ್ಲೇ ಏನೋ ಅ೦ಶ ಅಡಗಿದೆ
ಎ೦ಬ ಅನುಮಾನ ನಿಮ್ಮನ್ನು ಕಾಡದಿರದು.
ಆಗ್ರಾ ಎ೦ಬ ಹೆಸರು ಹುಟ್ಟಿಕೊ೦ಡಿದ್ದೇ
, "ಅಗ್ರೇಶ್ವರ" ಎ೦ಬ ಶಿವನ
ಮತ್ತೊ೦ದು ಹೆಸರಿನಿ೦ದ. ತಾಜ್
ಮಹಲಿನ ಮೂಲ ಹೆಸರು ತೇಜೋ ಮಹಾಲಯ.
ಅದಕ್ಕೆ ಪೂರಕ ಎ೦ಬ೦ತೆ
ತಾಜ್ ನ ತುದಿಯಲ್ಲಿ ತ್ರಿಶೂಲಾಕಾರದ ರಚನೆಯಿದೆ.
ಶಾಹಾಜಾಹಾನನ ಕಾಲ 1592-1666. ಆದರೆ, ಆತನ
ಕಾಲಕ್ಕಿ೦ತಲೂ ಸುಮಾರು 300 ವರ್ಷಗಳಿಗಿ೦ತ
ಮೊದಲು ಆಗ್ರಾದಲ್ಲಿ ತಾಜ್ ಇತ್ತೆ೦ಬ
ದಾಖಲೆಗಳಿವೆ. ಸುಮಾರು 4
ವರ್ಷದ ಹಿ೦ದೆ ತಾಜ್ ಮಹಲಿನ
ಬಾಗಿಲೊ೦ದು ಮುರಿದು ಬಿದ್ದಿತ್ತು.
ಆ ಸ೦ಧರ್ಭದಲ್ಲಿ ಅದನ್ನು ವಿದೇಶಕ್ಕೆ Carbon-4
ಟೆಸ್ಟಿ೦ಗ್
ಮಾಡಲು ಕಳಿಹಿಸಿಸಲಾಗಿತ್ತು. ಆಗ ಈ ಕಟ್ಟಡ
ಶಾಹಜಾಹಾನ್
ಕಾಲದಿ೦ದಲೂ 300 ವರ್ಷ ಮೊದಲೇ ಇತ್ತೆ೦ಬ
ಅ೦ಶ ತಿಳಿದಿದ್ದು.
ಅ೦ದ ಮೇಲೆ
ಅದನ್ನು ಕಟ್ಟಿಸಿದ್ದು ಶಾಹಾಜಾಹಾನ್
ಹೇಗಾಗಬಲ್ಲ...!!??
ಇತಿಹಾಸವನ್ನು ತಿದ್ದಿ, ಪುನ: ಬರೆಯಬೇಕಾಗಿದ್ದ
ಸರ್ಕಾರ ಬಾಗಿಲಿದ್ದ ಜಾಗಕ್ಕೆ
ಕಲ್ಲನ್ನು ಕಟ್ಟಿಬಿಟ್ಟಿತು.
ಬಾ೦ಧವರ ಭಯವಿರಬೇಕು. ಓಕ್ ಅವರ ಪ್ರಕಾರ
ತಾಜನ್ನು ಕಟ್ಟಿಸಿದವನು ಜೈಪುರದ ರಜಪೂತ
ರಾಜನಾಗಿದ್ದ ಜೈ ಸಿ0ಗ್. ಶಾಹಾಜಾಹಾನನ ಕೃತಿ,
ಬಾದ್ಷಾಹಾನಾಮಾದಲ್ಲಿ( Page-403, Vol-1)
ಆತ ಅದರ ಬಗ್ಗೆ
ಉಲ್ಲೇಖಿಸಿದ್ದಾನೆ.
ಇ೦ದಿಗೂ, ತಾಜ್ ಮಹಲಿನ ಅಮೃತ ಶಿಲೆಯ ಮೇಲೆ
ಕಾಲು ಇಡಬೇಕೆ೦ದಿದ್ದರೆ,
ಚಪ್ಪಲಿಯನ್ನು ಕಳಚಬೇಕು.
ಒ೦ದನೇ ಮಹಡಿಯಲ್ಲಿ, ಮುಚ್ಚಿದ
ಕೋಣೆಯೊ೦ದಿದೆಯ೦ತೆ. ಅಲ್ಲಿ ಶಿವನ
ಲಿ೦ಗ ಇದೆ ಎ೦ಬುದು ಅವರ ಅ೦ಬೋಣ.
ಮಾಮ್ತಾಜಾಳ ಸಾವಿನ
ನ೦ತರ, ದೇವಾಲಯವನ್ನು ವಶಪಡಿಸಿಕೊ೦ಡ,
ಮೊಘಲ್ ರಾಜ ಶಾಹಾಜಾಹಾನ್ ಅದರಲ್ಲಿ , ಅವಳ
ಗೋರಿ ಕಟ್ಟಿ, ಕುರಾನಿನ
ಸಾಲುಗಳನ್ನು ಬರೆಸಿದನು ಎ೦ದು ಅವರು ಬರೆಯುತ್ತಾ ಹೋಗುತ್ತಾರೆ.
ಅಮೃತಶಿಲೆಯ ಮೇಲಿರುವ ಗಣೇಶನ ಮುಖದ
ಕೆತ್ತನೆ, ಹಿ೦ದೂಗಳಿಗೆ
ಪವಿತ್ರವಾಗಿರುವ ಕಲಶದ ಕುಸುರಿಗಳು, ತಾವರೆಯ
ಚಿತ್ರ ಹೀಗೆ ಎಲ್ಲವನ್ನೂ ಚಿತ್ರ ಸಮೇತ
ದಾಖಲಿಸಿದ್ದಾರೆ. ಇದು ತಾಜ್ ಮಹಲಿನ
ಒ೦ದರ ಕತೆಯಷ್ಟೇ ಅಲ್ಲ. ಬಾಬರ,
ಹುಮಾಯೂನರ
ಸಮಾಧಿಗಳು ಎಲ್ಲ ಒ೦ದು ಕಾಲದಲ್ಲಿ
ದೇವಾಲಯಗಳಲ್ಲೇ.
ಮತ್ತೊ೦ದು ಉತ್ತಮ ಸಾಕ್ಷಿ ಎ೦ದರೆ, ಶಿವನ
ಯಾವುದೇ ದೇವಾಲಯಗಳನ್ನು ನೋಡಿ.
ಅದು ಇರುವುದೆಲ್ಲ,
ನದೀ ತಟಗಳಲ್ಲಿ ಅಥವಾ ಸಮುದ್ರ ಕಿನಾರೆಯಲ್ಲಿ.
ತಾಜ್ ಇರುವುದು ಯಮುನೆಯ ತಟದಲ್ಲಿ.
ಅಫ಼್ಘಾನಿಸ್ತಾನದಿ೦ದ
ಹಿಡಿದು ಅಲ್ಜೀರಿಯಾವರೆಗೆ ಬಾ೦ಧವರ
ಯಾವುದೇ ಕಟ್ಟಡಗಳಿಗೂ "ಮಹಲ್" ಎ೦ಬ
ಹೆಸರುಗಳಿಲ್ಲ. "ಮಹಲ್"
ಎ೦ಬ ಶಬ್ದ ಪ್ರಯೋಗ ಇಲ್ಲದೇ ಇದ್ದಾಗ, ಈ
ಕಟ್ಟಡಕ್ಕೇಕೆ ಮಹಲ್
ಎ೦ದು ಹೆಸರಿಡಲಾಯಿತು ಎ೦ಬ ಒ೦ದೇ ಅ೦ಶದಲ್ಲಿ
ಸತ್ಯ ಅಡಗಿದೆ.
ಆಗ್ರಾ ಪ್ರಾಚೀನ ಭಾರತದಲ್ಲಿ ವೇದಭ್ಯಾಸಕ್ಕೆ
ಹೇಳಿ ಮಾಡಿಸಿದ,
ಕೇ೦ದ್ರವಾಗಿತ್ತ೦ತೆ.
ಆಗ್ರಾ ಶಿವನ ಆರಾಧನೆಯ
ಕೇ೦ದ್ರವೂ ಆಗಿತ್ತು. ಇದೇ ಕಾರಣಕ್ಕೆ ತಾಜ್ ನ
ರಚನೆ ವೈದಿಕ
ಶಾಲೆಯಲ್ಲಿದೆ. ಸುತ್ತಲೂ ಪಡಶಾಲೆಯ ರಚನೆಯಿದೆ.
3 ಗು೦ಬಜ್ ಇದೆ.
ಮತ್ತೊ೦ದು ಅಚ್ಚರಿಯ ಅ೦ಶ ಎ೦ದರೆ,
ಶಾಹಾಜಾ ಹಾನನ ಮಗನಾದ
ಔರ೦ಗಜೇಬ ತಾಜ್ ಮಹಲನ್ನು 1652ರಲ್ಲಿ ರಿಪೇರಿ
ಮಾಡಿಸಿದ್ದನ೦ತೆ..!! ಅ೦ದ ಮೇಲೆ, ತಾಜ್ ಮಹಲ್
ಅಷ್ಟು ಬೇಗೆ
ಕೆತ್ತುಹೋಯ್ತೇ...?!
1632ರಲ್ಲಿ ಅ೦ದರೆ, ಮಾಮ್ತಾಜಾಳ ಸಾವಿನ
ಒ೦ದು ವರ್ಷದ ಬಳಿಕ ಆಗ್ರಾಕ್ಕೆ ಭೇಟಿ ನೀಡಿದ,
ಪೀಟರ್ ಮ೦ಡಿ ಎ೦ಬ ಬ್ರಿಟೀಷ್ ಪ್ರವಾಸಿಗ ತಾಜ್
ಮಹಲಿನ
ಸೌ೦ದರ್ಯವನ್ನು ಬಣ್ಣಿಸಿದ್ದಾನೆ.
ಹಾಗಾದರೆ, ಒ೦ದೇ ವರ್ಷದಲ್ಲಿ
ತಾಜ್ ಮಹಲನ್ನು ಕಟ್ಟಲಾಯಿತೇ...??! ತಾಜ್
ಪಕ್ಕದಲ್ಲೇ ದೊಡ್ಡದಾದ ಬಾವಿಯೊ೦ದಿದೆ.
ದೇವಾಲಯಗಳಲ್ಲಿ ಬಾವಿ
ಇರುವುದು ಸಾಮಾನ್ಯ. ಗೋರಿಯ ಕಟ್ಟದಲ್ಲಿ
ಬಾವಿ ಏಕೆ...?!
ತಾಜ್ ಮುಖಮಾಡಿರುವುದು ದಕ್ಷಿಣ ದಿಕ್ಕಿಗೆ. ಆದರೆ,
ಎಲ್ಲಾ ಮಸೀದಿ,
ಗೋರಿಗಳನ್ನು ಪಶ್ಚಿಮಕ್ಕೆ ಮುಖ
ಮಾಡಿಯೇ ಕಟ್ಟುವುದು ಸ೦ಪ್ರದಾಯ. ತಾಜ್
ಏಕೆ ದಕ್ಷಿಣಕ್ಕೆ ಮುಖ
ಮಾಡಿದೆ...??
ಮಾಮ್ತಾಜಾಳ ಸಾವಿನ ಬಳಿಕ ಕುರಾನಿನ
ಕೆತ್ತನೆಗಳನ್ನು ತೇಜೋ ಮಹಾಲಯದ ಮೇಲೆ
ಕೆತ್ತಲು ಶಾಹಾಜಾಹಾನ್
ಆಜ್ನಾಪಿಸಿದ. ಉದ್ಯಾನದಲ್ಲಿದ್ದ ಸು೦ದರ
ಕೆತ್ತನೆಗಳನ್ನು ಎತ್ತ೦ಗಡಿ ಮಾಡಿಸಿದ.
ತೇಜೋ ಮಹಾಲಯವೆ೦ಬ
ಅತ್ಯಧ್ಭುತ ವಾಸ್ತುಶಿಲ್ಪ, ದೇವಾಲಯ
ನಾಶವಾಯ್ತು.
ಇನ್ನು ಶಹಾಜಾಹಾನ್ ಎ೦ದ್ಥವನು ಗೊತ್ತೇ..??
ತನ್ನ ಮಗಳನ್ನೂ ಕಾಮತೃಷೆಗೆ ಬಯಸಿ, "ಒಬ್ಬ
ಉದ್ಯಾನವನ್ನು ನಿಭಾಯಿಸುವವನಿಗೆ, ಅಲ್ಲಿನ
ಎಲ್ಲಾ ಹಣ್ಣುಗಳನ್ನು ಅಸ್ವಾದಿಸುವ ಹಕ್ಕಿದೆ"
ಎ೦ದವನು...!!
ಮಾಮ್ತಾಜ್ ಎ೦ಬ ಹೆಸರು "ಜ್" ಅಕ್ಷರದಿ೦ದ
ಪೂರ್ಣಗೊಳ್ಳುತ್ತದೆ.
ಅದಕ್ಕೆ, ತೇಜೋ ಎ೦ಬುದನ್ನು "ತಾಜ್"
ಎ೦ದು ಶಾಹಾಜಾಹಾನ್
ಬದಲಾಯಿಸಿದನು.
ಮೊಘಲರು ಮಾಡಿದ್ದೆಲ್ಲ ಇ೦ಥ
ಅನಾಚಾರಗಳನ್ನೇ. ಸು೦ದರ
ದೇವಾಲಗಳನ್ನು ಮಸೀದಿ, ಗೋರಿಗಳಾಗಿ
ಪರಿವರ್ತಿಸಿದರು. ಅವುಗಳ ಮೇಲೆ ಅರೇಬಿಕ್
ಸಾಲನ್ನು ಬರೆಸಿದರು. ತಮ್ಮನ್ನು ತಾವು ಕಲೆಯ
ಪ್ರೋತ್ಸಾಹಕಾರರೆ೦ದು ಕರೆದುಕೊ೦ಡರು.
ದೇವಾಲಯಗಳನ್ನು ಮುರಿದು ಅದೇ ಕಲ್ಲು,
ಮರಗಳಿ೦ದ ಗೋರಿ,
ಮಸೀದಿಗಳನ್ನು ಕಟ್ಟಿಕೊ೦ಡರು. ಒಟ್ಟಿನಲ್ಲಿ
ಮಾಮ್ತಾಜಾಳ
ಸಮಾಧಿಗಾಗಿ ಅಗ್ರೇಶ್ವರ ಅನಾಥನಾದ.
ಸರ್ಕಾರಕ್ಕೆಲ್ಲ
ಇದು ಹೇಗೆ ಅರ್ಥವಾಗಬೇಕು..??!
ನಿದ್ರಿಸಿದವರನ್ನು
ಎಬ್ಬಿಸಬಹುದ೦ತೆ. ಆದರೆ, ನಿದ್ರಿಸಿದವನ೦ತೆ
ನಟಿಸಿದವನನ್ನು ಎಬ್ಬಿಸಲಾಗದ೦ತೆ. ಅ೦ಥವರಿಗೆ
ಅರ್ಥವಾಗುವುದು ಒ೦ದೇ ಮಾದರಿ.
ಈ ಸತ್ಯವನ್ನು ಪ್ರತಿಯೊಬ್ಬ
ಹಿಂದೂ ತಿಳಿಯುವಂತಾಗಬೇಕು
ಅಲ್ಲಿಯವರೆಗೂ ಶೇರ್ ಮಾಡುತ್ತಲೇ ಇರಿ ...

ಸ೦ಗ್ರಹ : ವಿಚಿತ್ರವಾದರೂ ಸತ್ಯಾ.

Monday, 18 August 2014

Love Is Blind

Love Is Blind
There was a blind girl who hated herself just because she was blind.
She hated everyone, except her loving boyfriend, who was always there for her.
She said that if she could only see the world, she would marry her boyfriend.
One day, someone donated a pair of eyes to her and then she could see everything, including her boyfriend.
Her boyfriend asked her, "Now that you can see the world, will you marry me?"
The girl was shocked when she saw that her boyfriend is blind too, and refused to marry him.
Her boyfriend walked away in tears, and later wrote a letter to her saying:
"Just take care of my eyes, dear."
This is how human brain changes when the status changes.
Only few remember what life was before, and who has always been there even in the most painful situations.
Life Is A Gift
Today before you think of saying an unkind word - Think of someone who can't speak.
Before you complain about the taste of your food - Think of someone who has nothing to eat.
Before you complain about your husband or wife - Think of someone who is crying out to God for a companion.
Today before you complain about life - Think of someone who went too early to heaven.
Before you complain about your children - Think of someone who desires children but they're infertile.
Before you argue about your dirty house, someone didn't clean or sweep - Think of the people who are living in the streets.
Before whining about the distance you drive - Think of someone who walks the same distance with their feet.
When you are tired and complain about your job - Think of the unemployed, the disabled and those who wished they had your job.
Before you think of pointing the finger or condemning another - Remember that not one of us are without sin and we all answer to ourself.
When depressing thoughts seem to get you down - Put a smile on your face and thank you are alive.
Life is a gift, Live it, Enjoy it, Celebrate it and fulfill it.

Wednesday, 30 July 2014

ಹಾಲು, ನೀರು, ಹೂವುಗಳನ್ನು ಹುತ್ತಕ್ಕೇ ಹಾಕಿ ಹುತ್ತವನ್ನು ಹಾಳು ಮಾಡಬೇಡೀ...ಹಾವಿನ ಸಾವಿಗೆ ನೀವೇ ಕಾರಣವಾಗಬೇಡಿ..

In India it is a belief that the snakes drink
milk. A very famous festival Naag Panchami
is celebrated on the fifth day of Amavasya in
the month of Shravana. A large number of
people offer milk and lava to the snake on
this day. In many parts of the country the
festival is celebrated on a very large scale
with a procession and huge puja
ceremonies. Have you ever heard of some
story from your relatives/friends/neighbours
stating that the snake drinks milk or have
you ever seen it with your own eyes? Share
your stories with us. Do you believe in those
stories or find them a myth?
The snake charmers
leave their snakes hungry for more
than a month before the Nagapanchami
in order that they are forced to drink
the milk offered by the devotees ) will
deter people from offering them milk,
leaving the precious commodity for
better use. The fact that snakes do not
have external ears to listen to the
sound coming out of a been or pungi (the
musical instrument used by snake
charmers in India) may inspire the people
to discourage snake charmers from
torturing their snakes. The strict
implementation of the laws has definitely
played a major role in reducing the
poaching of snakes over the years. But it
has not yet completely stopped and for
that the inducement provided by the
festival of Nagapanchami is mostly to be
blamed.

Wednesday, 23 July 2014

ಮಲಗುವವರ ವರ್ತನೆಯನ್ನ ಅರಿಯುವ ಪ್ರಯತ್ನ ನಡೆದಿದೆ.

ಬೆಳಗ್ಗೆ ಬೇಗ
ಏಳುವುದು ಆರೋಗ್ಯಕ್ಕೆ
ಒಳ್ಳೆಯದು ಎಂಬ ಮಾತಿದೆ.
ಹಲವರು ಆರು ಗಂಟೆಗೆ
ಮೊದಲೇ ಹಾಸಿಗೆಯಿಂದೆದ್ದುಬಿಡುತ್ತಾರೆ...
ಕೆಲವರು ತಡರಾತ್ರಿಯಲ್ಲಿ ಮಲಗುವ
ಅಭ್ಯಾಸ ಹೊಂದಿರುತ್ತಾರೆ.
ಇದು ಅವರವರ ರೂಢಿ... ಆದರೆ, ಈ ವಿಷಯದಲ್ಲಿ
ಇಲ್ಲೊಂದು ಭಾರೀ ಕುತೂಹಲಭರಿತ
ಮತ್ತು ವಿಚಿತ್ರ
ಸಂಶೋಧನೆಯೊಂದು ಬಂದಿದೆ. ವಿವಿಧ
ವೇಳೆಯಲ್ಲಿ ಮಲಗುವವರ ವರ್ತನೆಯನ್ನ
ಅರಿಯುವ ಪ್ರಯತ್ನ ನಡೆದಿದೆ.
ಬೇಗ ಏಳುವವರು...
ಬೆಳಗ್ಗೆ ಬೇಗನೇ ಏಳುವವರು ದಿನದಲ್ಲಿ
ತುಂಬಾ ಸಭ್ಯರಾಗಿರುತ್ತಾರೆ. ಆದರೆ,
ಕತ್ತಲು ಆವರಿಸುತ್ತಿದ್ದಂತೆಯೇ ಅವರ
ವರ್ತನೆ ಬದಲಾಗಿಬಿಡುತ್ತದೆ. ತಮ್ಮ
ನಿಷ್ಠೆಯಿಂದ ದೂರ ಹೋಗುವ ಪ್ರವೃತ್ತಿ
ಹೆಚ್ಚಾಗುತ್ತದೆ. ತಮ್ಮ ಸಂಗಾತಿಗೆ
ದ್ರೋಹ ಬಗೆಯುವ
ಪ್ರವೃತ್ತಿಯನ್ನೂ ತೋರುತ್ತಾರಂತೆ.
ರಾತ್ರಿ ತಡವಾಗಿ ಮಲಗುವವರು...
ಮೇಲೆ ಹೇಳಿದ ವರ್ಗದ ಜನರ ವರ್ತನೆಗೆ
ಇವರು ವಿರುದ್ಧ.
ತಡರಾತ್ರಿಯವರೆಗೂ ಎಚ್ಚರವಿದ್ದು ಆನಂತರ
ಮಲಗುವ ಜನರು ಬೆಳಗಿನ
ಹೊತ್ತು ವಿಶ್ವಾಸದ್ರೋಹ ಎಸಗುವ
ಸಾಧ್ಯತೆ ಇರುತ್ತದೆ. ಆದರೆ, ರಾತ್ರಿ
ಹೊತ್ತಿನಲ್ಲಿ
ಇವರು ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ.
ಯಾರು ಸಂಶೋಧನೆ ಮಾಡಿದ್ದು..?
ಅಮೆರಿಕದ ವಾಷಿಂಗ್ಟನ್'ನಲ್ಲಿರುವ ಜಾನ್ಸ್
ಹಾಪ್ಕಿನ್ಸ್ ಯೂನಿವರ್ಸಿಟಿಯ
ಸಂಶೋಧಕರು ಸುಮಾರು 200ಕ್ಕೂ ಹೆಚ್ಚು ಜನರ
ಮೇಲೆ ಸಮೀಕ್ಷೆ ಮಾಡಿ ಈ ವಿಷಯವನ್ನ ಪತ್ತೆ
ಹಚ್ಚುವ ಪ್ರಯತ್ನ ನಡೆಸಿದೆ.

Thimmakka's Resources for Environmental

Smt. Thimmakka from the state of Karnataka, India, is noted for her work in planting and tending to 284 banyan trees along a four-kilometre stretch of highway.
She received no formal education and worked as a casual labourer in a nearby quarry. Her husband was a cattle herder.
The couple used to carry four pails of water for a distance of four kilometres to water the saplings. They were also protected from grazing cattle by fencing them with thorny shrubs.

She has been given the name "Saalumarada" which means Line of trees  in Kannada language.

Her work has been honoured with many awards including the National Citizen's Award of India.
A U.S. environmental organisation based in Los Angeles and Oakland, California called Thimmakka's Resources for Environmental Education is named after her.

Friday, 18 July 2014

Mysteries Explored: Shocking science behind Hindu traditions:

Mysteries Explored: Shocking science behind Hindu traditions:

Its high time when we understand all this ������

Traditions in Hinduism were considered mainly as superstitions, but with the advent of science, it is becoming evident that these traditions are based on some scientific knowledge and moved from generations to generations as traditions. Though the common people did not know science in it, they were following it very faithfully over the years. This blog is an attempt to bring forward the science involved in these traditions and rituals...

1. Throwing Coins into a River: The general reasoning given for this act is that it brings Good Luck. However, scientifically speaking, in the ancient times, most of the currency used was made of copper unlike the stainless steel coins of today. Copper is a vital metal very useful to the human body. Throwing coins in the river was one way our fore-fathers ensured we intake sufficient copper as part of the water as rivers were the only source of drinking water. Making it a custom ensured that all of us follow the practice.

2. Joining Both Palms together to Greet: In Hindu culture, people greet each other by joining their palms - termed as “Namaskar.” The general reason behind this tradition is that greeting by joining both the palms means respect. However, scientifically speaking, joining both hands ensures joining the tips of all the fingers together; which are denoted to the pressure points of eyes, ears, and mind. Pressing them together is said to activate the pressure points which helps us remember that person for a long time. And, no germs since we don’t make any physical contact!

3. Why do Indian Women wear Toe Ring: Wearing toe rings is not just the significance of married women but there is science behind it. Normally toe rings are worn on the second toe. A particular nerve from the second toe connects the uterus and passes to heart. Wearing toe ring on this finger strengthens the uterus. It will keep it healthy by regulating the blood flow to it and menstrual cycle will be regularized. As Silver is a good conductor, it also absorbs polar energies from the earth and passes it to the body.

4. Applying Tilak on the Forehead: On the forehead, between the two eyebrows, is a spot that is considered as a major nerve point in human body since ancient times. The Tilak is believed to prevent the loss of "energy", the red 'kumkum' between the eyebrows is said to retain energy in the human body and control the various levels of concentration. While applying kumkum the points on the mid-brow region and Adnya-chakra are automatically pressed. This also facilitates the blood supply to the face muscles.

5. Why do Temples have Bells: People who are visiting the temple should and will Ring the bell before entering the inner sanctum (Garbhagudi or Garbha Gruha or womb-chamber) where the main idol is placed. According to Agama Sastra, the bell is used to give sound for keeping evil forces away and the ring of the bell is pleasant to God. However, the scientific reason behind bells is that their ring clears our mind and helps us stay sharp and keep our full concentration on devotional purpose. These bells are made in such a way that when they produce a sound it creates a unity in the Left and Right parts of our brains. The moment we ring the bell, it produces a sharp and enduring sound which lasts for minimum of 7 seconds in echo mode. The duration of echo is good enough to activate all the seven healing centres in our body. This results in emptying our brain from all negative thoughts.

6. Why do we have Navratras: Our living style has drastically changed if we compare it to the society hundreds & thousands of years ago. The traditions which we follow in present are not establishments of today but of the past. Ever thought, why do we have Navratras twice a year unlike other festivals like Deepawali or Holi? Well, both these months are the months of changing seasons and the eating habits of both the seasons are quite different from each other. Navratras give enough time to the body to adjust and prepare itself for to the changing season. These nine days were marked as a period when people would clean their body system by keeping fasts by avoiding excessive salt and sugar, meditate, gain a lot of positive energy, gain a lot of self confidence & increase the self determination power (fasts are a medium to improve our will power and self determination) and finally get ready for the challenges of the changed season.

7. Why do we worship Tulsi Plant: Hindu religion has bestowed ‘Tulsi’, with the status of mother. Also known as ‘Sacred or Holy Basil’, Tulsi, has been recognized as a religious and spiritual devout in many parts of the world. The vedic sages knew the benefits of Tulsi and that is why they personified it as a Goddess and gave a clear message to the entire community that it needs to be taken care of by the people, literate or illiterate. We try to protect it because it is like Sanjeevani for the mankind. Tulsi has great medicinal properties. It is a remarkable antibiotic. Taking Tulsi everyday in tea or otherwise increases immunity and help the drinker prevent diseases, stabilize his or her health condition, balance his or her body system and most important of all, prolong his or her life. Keeping Tulsi plant at home prevents insects and mosquitoes from entering the house. It is said that snakes do not dare to go near a Tulsi plant. Maybe that is why ancient people would grow lots of Tulsi near their houses.

8. Why do we worship Peepal Tree: ‘Peepal’ tree is almost useless for an ordinary person, except for its shadow. ‘Peepal’ does not a have a delicious fruit, its wood is not strong enough for any purpose then why should a common villager or person worship it or even care for it? Our ancestors knew that ‘Peepal’ is one of the very few trees (or probably the only tree) which produces oxygen even at night. So in order to save this tree because of its unique property they related it to God/religion.

9. Start with Spice & End with Sweet: Our ancestors have stressed on the fact that our meals should be started off with something spicy and sweet dishes should be taken towards the end. The significance of this eating practice is that while spicy things activate the digestive juices and acids and ensure that the digestion process goes on smoothly and efficiently, sweets or carbohydrates pulls down the digestive process. Hence, sweets were always recommended to be taken as a last item.

10. Choti on the Male Head: Sushrut rishi, the foremost surgeon of Ayurveda, describes the master sensitive spot on the head as Adhipati Marma, where there is a nexus of all nerves. The shikha protects this spot. Below, in the brain, occurs the Brahmarandhra, where the sushumnã (nerve) arrives from the lower part of the body. In Yog, Brahmarandhra is the highest, seventh chakra, with the thousand-petalled lotus. It is the centre of wisdom. The knotted shikhã helps boost this centre and conserve its subtle energy known as ojas.

11. Applying Mehendi/Henna on the Hand: Besides lending color to the hands, mehndi is a very powerful medicinal herb. Weddings are stressful, and often, the stress causes headaches and fevers. As the wedding day approaches, the excitement mixed with nervous anticipation can take its toll on the bride and groom. Application of mehndi can prevent too much stress because it cools the body and keeps the nerves from becoming tense. This is the reason why mehndi is applied on the hands and feet, which house nerve endings in the body.

12. Celebration & Cleaning During Diwali: Diwali usually falls in October or November which marks the start of winter season and end of rainy season. Rainy season wasn't a good time for everyone back then; many homes needed repair and renovation after a heavy fall. That is why time before diwali was considered the period during which everyone can indulge in cleaning and beautification of their home. And also take out their winter clothes and pack the summer ones.

13. Sitting on the Floor & Eating: This tradition is not just about sitting on floor and eating, it is regarding sitting in the “Sukhasan” position and then eating. Sukhasan is the position we normally use for Yoga asanas. Sitting in this position while eating helps in improving digestion as the circulatory system can focus solely upon digestion and not on our legs dangling from a chair or supporting us while we are standing.

14. Why not to sleep with Your Head towards North: Myth is that it invites ghost or death but science says that it is because human body has its own magnetic field (Also known as hearts magnetic field, because the flow of blood) and Earth is a giant magnet. When we sleep with head towards north, our body's magnetic field become completely asymmetrical to the Earth's Magnetic field. That cause problems related to blood pressure and our heart needs to work harder in order to overcome this...

Wednesday, 4 June 2014

Kerala 2nd day trip..

Shri Padmanabhaswamy Temple, Very impressive temple architecture very captivating bring out your holy senses. The deity is very huge and can only be seen through three separate doors. The first attraction of southern city of Thiruvananthapuram is to pay respect to Lord Padmanabhaswamy. Only with dhotis and sarees are allowed to wear to visit the temple. Of course, if it is your faith that takes you to the temple, all this simply d oes not matter. everybody know about gold treasure in temple secrets rooms ..

V.v. hot atmosphere in Kerala, trivendrum....suchidrum temple, sai baba temple, kovam beach, etc.


Located almost mid way between Nagercoil
and Kanyakumari Suchindram is a very
famous pilgrim center. At just 7 kms from
Kanyakumari Suchindram is famous for the
Thanumalayan Temple. Thanumalayan
Temple built in the 17th century and is
famous for its sculptures and is known for
its quality of workmanship.



Portaiyadi is located
approximately 7 Kilometers from
Kanyakumari in south end of
India. The nearest railway
station is Kanyakumari/Nagercoil.
Portaiyadi village is situated in
Kanyakumari District of Tamil
Nadu State (India).
Temple is situated under the
famous Marthuval Mountain Near
Suchindram way to Kanyakumari.
Sri Shirdi Sai Anantha Aalayam,
Nagercoil-Kanyakumari High Way

Kovalam has three beaches separated by
rocky outcroppings in its 17 km coastline,
the three together form the famous
crescent of the Kovalam beach

Tuesday, 3 June 2014

Kanyakumari trip

Kanyakumari is a nice place to visit small town of south India. This name is
inspired by 'Kumari Amman' or Kanyakumari temple, This place is really touch my heart. There we find everything, which allure us to complete our journey, there is nothing to leave without seeing. However I express view but I would like to share my experience with you. More after seeinng that place we can 't said, that it is only holy place, but there also find adventure, calm and beautiful park, different type of valley, unique structures of statues, temples, river, beach and different type of foods etc .
The one thing which attracted me more is
the sun-rising and the sun setting at the same time, this picture is see only in South
- India. While there find more attractive and
religious beauty in this small town. It has all kind of natural eco - system, beaches, valleys, evergreen forest in deep area, rubber tree and clove plantation and there also find surrounding landscape, as well as
historical and religious sites found around the district.

In temple kanyakumari goddess weared diamond muguthi very atraction with his brightness..

Foods are not proper taste according to Tamil cultures..

Sunday, 11 May 2014

The way U Behave when U have Everything.

Lines to remember in Life.

1) Never Share Ur Secrets with Anyone; This can be Self-Destructive, Perhaps the

most Important Advice in Life.

2) Never Tell Ur Problems to Anyone; 20% will not Care & 80% will be Glad that U have them.

3) Life is similar to Boxing Game.
Defeat is not Declared when U Fall Down; It is Declared when U Refuse to Get Up.

4) WRONG PERSONS teach the RIGHT LESSONS in Life; That is called LIFE EXPERIENCE.

5) Faith is taking the 1st Step, even when U dont see the whole Staircase.

6) Keep Ur Face to the Sun, & U will not see the Shadow.

7) Everything is Valuable only at 2 Times: 1: Before Getting It. & 2: After Losing It.

8) 2 Things brings Happiness & Success
in Life: 1: The way U Manage when U have Nothing & 2: The way U Behave when U have Everything.

9) 2 Places are most Valuable in the
World: 1: The NICEST Place is to be in Someone's Thoughts & 2: The SAFEST Place is to be in Someone's wish

10) 'FEAR' has 2 Meanings:

11): Forget Everything & Run. & 2: Face Everything & Rejoice...!


Friday, 9 May 2014

ಕೂತಲ್ಲೇ ಹೆಚ್ಚು ಹೊತ್ತು ಕೆಲಸ ಮಾಡುವುದು ತುಂಬಾ ಅಪಾಯಕಾರ

ವಿಶ್ವದಲ್ಲಿ ಅರ್ಧಕ್ಕಿಂತ
ಹೆಚ್ಚು ಉದ್ಯೋಗಿಗಳು ಬಹಳ
ಹೊತ್ತು ಕುಳಿತಲ್ಲೇ ಕೆಲಸ
ಮಾಡುತ್ತಾರಂತೆ.
ಕೂತಲ್ಲೇ ಹೆಚ್ಚು ಹೊತ್ತು ಕೆಲಸ
ಮಾಡುವುದು ತುಂಬಾ ಅಪಾಯಕಾರಿ
ಎಂದು ಮತ್ತೊಂದು ಸಂಶೋಧನೆ
ಹೇಳಿದೆ. ಚಟುವಟಿಕೆ ಇಲ್ಲದ ದೇಹ ಸಕಲ
ರೋಗಗಳಿಗೆ
ಹೆಬ್ಬಾಗಿಲು ಎಂದು ಎಚ್ಚರಿಸಿದೆ.
ಕೂತಲ್ಲೇ ಕೆಲಸ
ಮಾಡಿದವರು ಸಿಗರೇಟು ಸೇದಿದಷ್ಟೇ ಕೆಟ್ಟ
ಪರಿಣಾಮ ಹೊಂದುತ್ತಾರೆ
ಎನ್ನುತ್ತಾರೆ ಸಂಶೋಧಕರು.
ತುಂಬಾ ಹೊತ್ತು ಕೂತು ಕೆಲಸ
ಮಾಡುವವರಿಗೆ ಡಯಾಬಿಟಿಸ್,
ಹೃದಯಸಂಬಂಧಿ
ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ.
ವ್ಯಾಯಾಮ
ಮಾಡಿದರೂ ಉಪಯೋಗವಿಲ್ಲ..
ಇನ್ನೊಂದು ಶಾಕಿಂಗ್ ವಿಚಾರವೆಂದರೆ,
ನೀವು ದೀರ್ಘಕಾಲ
ಕೂತಲ್ಲೇ ಕೂತಿದ್ದರೆ ಪರಬ್ರಹ್ಮ
ಬಂದರೂ ಹಾನಿ ತಪ್ಪಿಸಲು ಸಾಧ್ಯವಿಲ್ಲ.
ನಿತ್ಯ ಜಿಮ್'ನಲ್ಲಿ ಕಸರತ್ತು ಮಾಡಿದರೂ,
ಬೆಳಗ್ಗೆ-ಸಂಜೆ ಜಾಗಿಂಗ್ ಮಾಡಿದರೂ,
ಯೋಗಾಸನ ಮಾಡಿದರೂ ಹಾನಿ
ತಪ್ಪಿಸಲು ಆಗುವುದಿಲ್ಲವಂತೆ.
"ನಾವು ತುಂಬಾ ಹೊತ್ತು ಕೂತಾಗ
ಅಥವಾ ದೇಹ ಹೆಚ್ಚು ಚಟುವಟಿಕೆ
ತೋರದಿದ್ದಾಗ ನಮ್ಮ ಸ್ನಾಯುಗಳಲ್ಲಿ
ಕಿಣ್ವಗಳ(Enzyme) ಬದಲಾವಣೆಯಾಗಿ
ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ.
ಬಹಳ ಬೇಗ ಈ ಪ್ರಕ್ರಿಯೆ
ನಡೆದುಬಿಡುವುದರಿಂದ ನೀವು ಬೇರೆ
ಹೊತ್ತಿನಲ್ಲಿ ಎಷ್ಟೇ ವ್ಯಾಯಾಮ
ಮಾಡಿದರೂ ಪ್ರಯೋಜನವಾಗುವುದು ಕಡಿಮೆಯೇ"
ಎಂದು ಸಂಶೋಧಕ ಡಾ|
ಎಮ್ಮಾ ವಿಲ್'ಮೋಟ್ ಮತ್ತವರ ತಂಡ
ಹೇಳಿದೆ.
ಏನೇನು ಹಾನಿ?
* ಸಕ್ಕರೆ ಖಾಹಿಲೆ
* ಹೃದಯಸಂಬಂಧಿ ರೋಗಗಳು
* ಸ್ನಾಯು ನೋವು
* ಸೊಂಟ, ಬೆನ್ನು ನೋವು
* ಬೊಜ್ಜು
* ಕೀಲು ನೋವು
ಪರಿಹಾರ ಇದೆಯೇ..?
* ಅರ್ಧಗಂಟೆಗಿಂತ
ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ
ಕೂತಿರಬೇಡಿ. ಆಗಾಗ
ಎದ್ದು ಒಂದಷ್ಟು ದೂರ ಅಡ್ಡಾಡಿರಿ.
ನೀರಿನ ಬಾಟಲನ್ನ ತುಂಬಿಸಲೋ,
ಚಹಾ ಕುಡಿಯಲೋ, ಸಹೋದ್ಯೋಗಿ
ಜೊತೆ ಒಂದು ನಿಮಿಷ ಹರಟಲೋ ನಿಮ್ಮ
ಜಾಗ ಬಿಟ್ಟು ಕದಲಿರಿ.
* ಕುಳಿತುಕೊಳ್ಳುವಾಗ ಬೆನ್ನ
ನೇರವಾಗಿರಲಿ
* ಚೇರ್'ನ ಹಿಂಬದಿಗೆ ನಿಮ್ಮ ಕುಂಡಿ
ತಾಕುವಂತಿರಲಿ
* ನಿಮ್ಮ ಕಾಲುಗಳನ್ನ ಒಂದರ
ಮೇಲೊಂದು ಇಟ್ಟುಕೊಂಡು ಕೂರಬೇಡಿ.
* ನಿಮ್ಮ ಮುಂದೆಯೇ ಕೀಬೋರ್ಡ್
ಇರಬೇಕು. ಮೌಸ್ ಅದರ
ಪಕ್ಕದಲ್ಲೇ ಇರಬೇಕು. ನಿಮ್ಮ
ಲ್ಯಾಂಡ್'ಲೈನ್ ಫೋನನ್ನ
ಸಮೀಪದಲ್ಲೇ ಇಟ್ಟುಕೊಳ್

Thursday, 8 May 2014

Change the way you think

If you don’t like something, 

change it.  

If you can’t change it, 

change the way you think about it.  

Being hurt is something you can’t stop from happening, but being miserable is always your choice.  

No matter how bad things are, you can always make things worse.  

Negative thinking creates negative results. 

Positive thinking creates positive results.

The only limits to the possibilities in your life tomorrow are the “buts” you use today.

Things always turn out best for people who make the best out of the way things turn out.

Eventually you will realize that happiness is not the absence of problems, but simply the ability to deal well with them.  

Imagine all the wondrous things your mind might embrace if it weren’t wrapped so tightly around your struggles.  

Always look at what you have, instead of what you have lost.  

Because it’s not what the world takes away from you that counts; it’s what you do with what you have left. 


Wednesday, 7 May 2014

ಸಂಕಟವನ್ನು ಶಾಂತಿಯನ್ನಾಗಿ ಪರಿವರ್ತಿಸಿ ...

ಎಲ್ಲರೂ ಒಂದಿಲ್ಲೊಂದು ಬಾರಿ ಸಂಕಷ್ಟ
ಅನುಭವಿಸಿಯೇ ಇರುತ್ತೇವೆ. ಪ್ರೀತಿಪಾತ್ರರ ಅಗಲಿಕೆ,
ಅತ್ಯಂತ ಅಮೂಲ್ಯ
ವಸ್ತುವನ್ನು ಕಳೆದುಕೊಳ್ಳುವುದೋ ಇಲ್ಲ, ಜತನವಾಗಿ
ಕಾಪಿಟ್ಟುಕೊಂಡ
ಸಂಬಂಧವನ್ನು ಕಳೆದುಕೊಳ್ಳುವುದೋ,
ಅಥವಾ ಉದ್ಯೋಗವೋ ಹೀಗೆ ಬದುಕಿನಲ್ಲಿ
ಒಂದಿಲ್ಲೊಂದು ವಸ್ತುಗಳನ್ನು ಕಳೆದುಕೊಂಡಾಗ
ಅನುಭವಿಸುವ ನೋವು ಸಂಕಟಗಳು ಅಷ್ಟಿಷ್ಟಲ್ಲ.
ಅದು ತುಂಬಲಾಗದ ನಷ್ಟವೇನೋ ಎಂಬ ಭಾವ
ಕಾಡುತ್ತದೆ. ಆದರೆ ಸಂಕಟ
ಮತ್ತು ಶಾಂತಿಗಳು ಒಂದೇ ನಾಣ್ಯದ
ಎರಡು ಮುಖಗಳು. ಅವೆರಡನ್ನೂ ಬೇರ್ಪಡಿಸುವ
ಗಡಿಯೂ ತುಂಬಾ ತೆಳುವಾದದ್ದು.
ತಿಳಿವು ಹೆಚ್ಚಿಸಿಕೊಳ್ಳುತ್ತಾ, ಬದುಕಿನ ಬಗ್ಗೆ
ಅರ್ಥೈಸಿಕೊಳ್ಳುತ್ತಾ,
ಸಹಾನುಭೂತಿಯನ್ನು ಮೈಗೂಡಿಸಿಕೊಳ್ಳುತ್ತಾ ಹೋದಂತೆ
ಯಾತನೆಯನ್ನು ನೆಮ್ಮದಿಯನ್ನಾಗಿ,
ಚಡಪಡಿಕೆಯನ್ನು ನೆಮ್ಮದಿಗೆ, ಪ್ರತಿಕೂಲ
ಸ್ಥಿತಿಯನ್ನು ನಮಗೆ ಅನುಕೂಲಕರವಾಗಿ
ಪರಿವರ್ತಿತವಾಗುತ್ತಾ ಹೋಗುತ್ತದೆ.
ಯಾವುದೇ ವಸ್ತುವಿಗೂ ಅಂಟಿಕೊಳ್ಳುವುದೇ ನಮ್ಮೆಲ್ಲಾ ಸಂಕಟಗಳಿಗೆ
ಮೂಲ. ನಾವು ಮಾಡುವ ಕೆಲಸಕ್ಕೆ ಲೌಕಿಕ ಲಾಭದ
ನಿರೀಕ್ಷೆಯಿರಿಸಿಕೊಂಡಾಗಲೇ ಯಾವುದೇ ಕೆಲಸದಲ್ಲೂ ನಿರಾಶೆಯ
ಅನುಭವವಾಗುತ್ತದೆ. ನಾವು ನಮ್ಮ
ಮಕ್ಕಳು ಭವಿಷ್ಯದಲ್ಲಿ
ಏನಾಗಬೇಕೆಂದು ಕನಸು ಕಟ್ಟಿಕೊಂಡು ಅದಕ್ಕೆ
ಅಂಟಿಕೊಳ್ಳುವುದರಿಂದಲೇ ಮಕ್ಕಳ ಭವಿಷ್ಯದ
ಬಗೆಗಿನ ಆತಂಕ, ಉದ್ವೇಗವಾಗಿ
ನಮ್ಮನ್ನು ಕಾಡುತ್ತದೆ. ನಮ್ಮ ದೇಹದ ಬಗೆಗಿನ
ಅಪರಿಮಿತ ವ್ಯಾಮೋಹವೇ ಆರೋಗ್ಯದ ಬಗೆಗಿನ
ಆತಂಕಕ್ಕೆ ಮೂಲಕಾರಣವಾಗುತ್ತದೆ.
ಸಂಕಟ, ನೋವು, ದುಃಖಗಳನ್ನು ಶಾಂತಿ,
ನೆಮ್ಮದಿಗಳನ್ನು ಪರಿವರ್ತಿಸುವ ಮೂರು ಮೂಲ
ಮಂತ್ರಗಳಿವೆ. ಸಂತೋಷವೆಂಬುದು ನಮ್ಮದೇ ಆಯ್ಕೆ
ಎಂಬುದನ್ನು ಮೊದಲು ಅರಿಯಬೇಕು. ಸಂಕಟದ
ಸರಣ ನಮ್ಮನ್ನು ನಿಷ್ಕ್ರಿಯಗೊಳಿಸುತ್ತದೆ. ಆ
ಪರಿಸ್ಥಿತಿಯನ್ನು ಬದಲಿಸುವ
ತಾಕತ್ತು ನಮ್ಮೊಳಗೇ ಇದೆ. ಆ ಪರಿಸ್ಥಿತಿಗೆ
ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ
ಅದರ ಪರಿಣಾಮವೂ ನಿರ್ಧಾರವಾಗುತ್ತದೆ.
ಉದ್ಯೋಗ ಹೋದರೆ ವೈಯಕ್ತಿಕ
ಸೋಲು ಎಂದೇ ನೋಡಬಹುದು ಅಥವಾ ಅದನ್ನು ಉದ್ಯೋಗ
ಜೀವನದ ಅವಿಭಾಜ್ಯ ಅಂಗಗಳಲ್ಲಿ
ಒಂದು ಎಂದೂ ಅದನ್ನು ನೋಡಬಹುದು.
ಹಾಗೆಯೇ ಆತ್ಮಾವಲೋಕನ ಮಾಡಿಕೊಳ್ಳಲು, ಹೊಸ
ಕೌಶಲಗಳನ್ನು ಮೈಗೂಡಿಸಿಕೊಳ್ಳಲು, ಅರ್ಥಪೂರ್ಣ
ಕೆಲಸಗಳನ್ನು ಮಾಡಲು ಇದೊಂದು ಅತ್ಯುತ್ತಮ
ಅವಕಾಶದಂತೆಯೂ ಇದನ್ನು ಕಾಣಬಹುದು. ನೌಕರಿ
ಕಳೆದು ಕೊಂಡ ಒಂದು ವರ್ಷದಲ್ಲಿ ಮತ್ತೆ ಮೊದಲಿನಂತೆ
ಸಂತೋಷವಾಗಿರಲು ತೊಡಗುತ್ತಾರೆ
ಎಂದು ಸಂಶೋಧನೆಯೊಂದು ಸಾಬೀತು ಪಡಿಸಿದೆ.
(ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೂ ಇದೇ ಸೂತ್ರ
ಅನ್ವಯವಾಗುತ್ತದೆ.) ಕೆಲವರಂತೂ ಕೆಲಸ
ಕಳೆದುಕೊಂಡದ್ದು ತಮ್ಮ ಜೀವನದಲ್ಲಿ ಸಂಭವಿಸಿದ
ಅತ್ಯುತ್ತಮ ಘಟನೆ ಎಂದೇ ಪರಿಗಣಿಸುತ್ತಾರೆ.
ನಮ್ಮೊಳಗಿನ ತಿಳಿವು ತಿಳಿಗೊಂಡಾಗ ಈ ಬದಲಾವಣೆ
ಸರಳವಾಗಿ, ಸಹಜವಾಗಿ ಆಗುತ್ತದೆ. ನಾಲ್ಕು ವರ್ಷದ
ಕಂದನಿಗೆ ತನ್ನ ಗೊಂಬೆ ಕಳೆದರೆ ಅದೇ ದೊಡ್ಡ ನೋವು,
ಆದರೆ 7ರ ಬಾಲನಿಗೆ ಕಳೆದದ್ದು ಗೊಂಬೆಯಷ್ಟೆ,
ಅದು ಹೋದರೆ ಮತ್ತೊಂದು ಬರುತ್ತದೆ ಎಂಬ
ಅರಿವಿರುತ್ತದೆ. ಸಹಾನುಭೂತಿಯ
ಸಂಸ್ಕಾರವನ್ನು ಮೈಮನಗಳಿಗೆ ಕೊಟ್ಟಂತೆ ನೋವಿನ
ಅನುಭವದ ಗಾಢತೆ ಕಡಿಮೆಯಾಗುತ್ತಾ ಹೋಗುತ್ತದೆ.
ಸದಾ ನ್ಯಾಯಾನ್ಯಾಯಗಳನ್ನು ತಕ್ಕಡಿಯಲ್ಲಿ
ತೂಗುವುದನ್ನು ಕಡಿಮೆ ಮಾಡುತ್ತದೆ. ಕ್ಷಮೆ,
ಎಲ್ಲಾ ಕೆಲಸಗಳಲ್ಲೂ ಸಂಪೂರ್ಣತೆಯನ್ನು ಹುಡುಕುವ
ತುಡಿತ ಕಡಿಮೆಯಾಗುತ್ತದೆ. ಸೂಫಿ ಸಂತ ರುಮಿ
ಹೇಳುವಂತೆ 'ಗಾಯವೆಂಬುದು ಬೆಳಕಿನ
ಪ್ರವೇಶದ್ವಾರ.' ಅರಿವಿನ ಸೆಲೆ ಹೆಚ್ಚಿದಂತೆ
ನಾವು ಆತ್ಮಾನಂದವೂ ಹೆಚ್ಚಿ ಅಸೀಮ ನೆಮ್ಮದಿ
ನಮ್ಮದಾಗುತ್ತದೆ.

Monday, 5 May 2014

Spend some time with your loved ones

The Paradox of our Time ...

The paradox of our time in history is that we have taller buildings, but shorter tempers; wider freeways, but narrower viewpoints. We spend more, but have less; we buy more, but enjoy it less. We have bigger houses and smaller families; more conveniences, but less time. We have more degrees but less sense; more knowledge, but less judgement; more experts, yet more problems; more medicine, but less wellness.

We drink too much, smoke too much, spend too recklessly, laugh too little, drive too fast, get too angry too quickly, stay up too late, get up too tired, read too little, watch TV too much, and pray too seldom. We have multiplied our possessions, but reduced our values. We talk too much, love too seldom and hate too often.

We’ve learned how to make a living, but not a life. We’ve added years to life, not life to years. We’ve been all the way to the moon and back, but have trouble crossing the street to meet the new neighbor. We’ve conquered outer space, but not inner space. We’ve done larger things, but not better things. We’ve cleaned up the air, but polluted the soul. We’ve split the atom, but not our prejudice. We write more, but learn less. We plan more, but accomplish less. We’ve learned to rush, but not to wait. We build more computers to hold more information, to produce more copies than ever, but we communicate less and less.

These are the times of fast foods and slow digestion; big men, and small character; steep profits, and shallow relationships. These are days of two incomes, but more divorce; fancier houses, but broken homes. These are days of quick trips, disposable diapers, throwaway morality, one night stands, overweight bodies, and pills that do everything from cheer, to quiet, to kill. It is a time when there is much in the show window and nothing in the stockroom. A time when technology can bring this letter to you, and a time when you can choose either to share this insight, or to just hit delete.

Remember, spend some time with your loved ones, because they are not going to be around forever.

Remember to say a kind word to someone who looks up to you in awe, because that little person soon will grow up and leave your side.

Remember to hold hands and cherish the moment for someday that person will not be there again.

Give time to love, give time to speak, and give time to share the precious thoughts in your mind.

AND ALWAYS REMEMBER:
Life is not measured by the number of breaths we take, but by the moments that take our breath away.