ವಿಜ್ನಾನವು ಸತ್ಯಾಸತ್ಯತೆಯನ್ನು
ಪ್ರಯೋಗಾತ್ಮಕವಾಗಿ ಆಧಾರ ಸಹಿತವಾಗಿ
ಸಾಧಿಸಿ ತೋರಿಸುತ್ತದೆ. ಹಾಗಾಗಿ
ಇದು ನಂಬಿಕೆಯಂತೆ ನಿರಾಧಾರವಲ್ಲ. ವಿಜ್ನಾನದ ಸಂಗತಿಗಳು
ಪರಿಮಾಣಗಳ
ಮೂಲಕ ಕರಾರುವಾಕ್ಕಾಗಿ ನಿರ್ಧರಿಸುತ್ತದೆ,
ಆದರೆ ನಂಬಿಕೆಗೆ ನಿರ್ಧಿಷ್ಟತೆ ಇಲ~
ಪ್ರತಿಯೊಂದು ಓಲೈಕೆಯ ಹಿಂದೆ
ಘನವವಾದ ಸ್ವಾರ್ಥವು ಮೌನವಾಗಿ
ಅಡಗಿರುತ್ತದೆ...
ಭಗವಂತನ ಇರುವಿಕೆ ,ಶಕ್ತಿ ,ಅನುಬವದಲ್ಲಿ ಸಿಗುತ್ಹೆ ಅನ್ನುವದಾದರೆ
ಅನುಬವವನ್ನು ಅನುಬವಿಸಿ ಅನುಬವಸಿ ,ಚಟವಾಗಿ ಇಲ್ಲದ
ಅನುಬವವನ್ನು ಇದೆ ಎಂದು ಬ್ರಬಿಸಿ ,ಇದೆ ಎಂದು ಅವರವರ
ಅನುಬವವನ್ನು ಇನ್ನೊಬ್ಬರ ಮೇಲೆ ಏರುವದು ಆಸ್ತಿಕರ
ಕೆಲಸವಾಗಿದೆ, ವೈಜ್ಞಾನಿಕವಾಗಿ ನಿಕರವಲ್ಲದ ಸ್ಪಷ್ಟತೆ ಇಲ್ಲದ
ಬ್ರಮೆಗಳನ್ನು ಹೇರುವ ಪರಿಸ್ತಿತಿ ಬದಲಾಗಬೇಕು ಅಲ್ಲವೇ..!?
ಭಗವಂತ ನ ಮೇಲೆ ನಂಬಿಕೆ ಇಡುವದರಿಂದ ನಿಮ್ಮ ಪ್ರೆಶ್ನೆಗಳಿಗೆ
ಉತ್ತರ ದೊರಕುವದಿಲ್ಲ ಬದಲಿಗೆ ನಂಬಿಕೆ ಮತ್ತು ಇರುವಿಕೆ ಬಗ್ಗೆ
ನೀವೂ ಎಂದಿಗೂ ಪ್ರಶ್ನಿಸುವಂತಿಲ್ಲ .
ನಿಮ್ಮ ಮಾನಸಿಕ ಚಿಂತನೆಯ ಫಲವೇ ನಿಮ್ಮ ಜೀವನದ
ಭವಿಶತ್ತಿನ ಪರಿಸ್ತಿತಿ ..
If you are trying to prove that god exists there
are two very important things to remember..
I. Reading the books of gods is not valid
research.
II. "I feel him in my heart" is not valid data..
No comments:
Post a Comment